ಜಾಹೀರಾತು
ದೊಡ್ಡ ದೊಡ್ಡ ಕನಸುಗಳನ್ನು ನನಸು ಮಾಡಲಿವೆ ಚಿಕ್ಕ ಚಿಕ್ಕ ಕಂತುಗಳು!
ಆಶೀರ್ವಾದ ಲಕ್ಕಿ ಸ್ಕೀಂನ 2ನೇ ಯೋಜನೆ ಗ್ರಾಹಕರ ಮುಂದೆ!!
ನಾವು ಕಾಣುವ ದೊಡ್ಡ ದೊಡ್ಡ ಕನಸುಗಳೇ ನಮ್ಮನ್ನು ದೊಡ್ಡ ಸಾಧನೆಗೆ ಪ್ರೇರೇಪಿಸುತ್ತವೆ. ಅದಕ್ಕೆ ಹಿರಿಯರು ಹೇಳಿದ್ದು – ಕನಸು ಕಾಣುವಾಗ ದೊಡ್ಡದಾಗಿ ಕನಸು ಕಾಣಿರೆಂದು.

ಕನಸು ಕಂಡರೆ ಸಾಕೇ; ಅದನ್ನು ನನಸು ಮಾಡುವತ್ತಲೂ ಗುರಿ ಇಡಬೇಕು. ಅದು ಹೇಗೆ ಎಂದು ಕೇಳುತ್ತೀರಾ? ಇಲ್ಲಿದೆ ಉತ್ತರ.

ಸಂತೃಪ್ತ ಗ್ರಾಹಕರನ್ನು ಹೊಂದಿರುವ ಆಶೀರ್ವಾದ ಸಂಸ್ಥೆ ಇದೀಗ ಕೇವಲ 1 ಸಾವಿರ ರೂ.ಗೆ 2 ಮನೆಯನ್ನು ನೀಡುತ್ತಿದೆ.
ನೀವು ಕಂಡ ಕನಸನ್ನು ನನಸಾಗಿಸಲು ಇದು ಸುವರ್ಣಾವಕಾಶವಲ್ಲದೇ ಮತ್ತೇನು ಹೇಳಿ!!

ಇಷ್ಟು ಮಾತ್ರವಲ್ಲ, ಪ್ರತಿ ತಿಂಗಳು 10 ಜನರಿಗೆ ಚಿನ್ನದ ಗಿಫ್ಟನ್ನು ಕೊಡಲಿದೆ.
ಅರೆ, ಇದೇನು ತಮಾಷೆ ಅಂದ್ಕೊಂಡಿರೇ! ಖಂಡಿತಾ ತಮಾಷೆ ಅಲ್ಲ. ವಾಸ್ತವ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಗ್ರಾಹಕರ ಪ್ರೀತಿ ಸಂಪಾದಿಸಿಕೊಂಡಿದೆ ಆಶೀರ್ವಾದ ಸಂಸ್ಥೆ. ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ನೀಡುತ್ತಿರುವ ಆಶೀರ್ವಾದ ಸಂಸ್ಥೆ, ಕರ್ನಾಟಕ – ಕೇರಳದ ಗಡಿ ಭಾಗ ಸೇರಿದಂತೆ ವಿದೇಶದಲ್ಲಿಯೂ ಗ್ರಾಹಕರನ್ನು ಹೊಂದಿದೆ.

ಇದೀಗ ಸಂಸ್ಥೆಯ ಎರಡನೇ ಯೋಜನೆ (Project)ಯನ್ನು ಗ್ರಾಹಕರ ಮುಂದಿಡುತ್ತಿದೆ. ಗ್ರಾಹಕರ ಮುಖದಲ್ಲಿ ಮತ್ತಷ್ಟು ಸಂತೃಪ್ತಿಯ ಮಂದಹಾಸ ಮೂಡುವುದು ಖಂಡಿತಾ ಎನ್ನುವುದು ಸಂಸ್ಥೆಯ ಪ್ರಮುಖರ ಅಭಿಮತ.

ನಾಳೆಯ ಶಾಂತಿಯುತ ಜೀವನಕ್ಕಾಗಿ ಇಂದೇ ಉಳಿತಾಯ ಮಾಡಬೇಕು. ಕೇವಲ ಉಳಿತಾಯ ಮಾಡಿದರಷ್ಟೇ ಸಾಕೇ? ಅದೃಷ್ಟವನ್ನು ನಿಮ್ಮದಾಗಿಸಿಕೊಳ್ಳಬೇಕು. ಕೇವಲ 1 ಸಾವಿರ ರೂ.ನಲ್ಲಿ 2 ಸುಸಜ್ಜಿತ ಮನೆ, 3 ಕಾರು, 5 ಬೈಕ್, 7 ಸ್ಕೂಟರ್ ಜೊತೆಗೆ ಇನ್ನಷ್ಟು ಮಗದಷ್ಟು ವಸ್ತುಗಳನ್ನು ಡ್ರಾ ಮೂಲಕ ಪಡೆದುಕೊಳ್ಳಬಹುದು.

ಒಂದು ಚಿಕ್ಕ ಬದಲಾವಣೆ ಸಾಕು, ಜೀವನದ ಗತಿಯೇ ಬದಲಾಗಿ ಬಿಡುತ್ತದೆ.
ಹಾಗಾದರೆ ಇನ್ಯಾಕೆ ತಡ, ಈಗಲೇ ಆಶೀರ್ವಾದ ಸಂಸ್ಥೆಯ ಗ್ರಾಹಕರಾಗಿ. ನಿಮ್ಮ ಅದೃಷ್ಟಕ್ಕೆ ಶೇಕಡಾ 100ರಷ್ಟು ಗ್ಯಾರೆಂಟಿ.
https://chat.whatsapp.com/IpczIYpFgAt9Q0iWqq2zSE



























