ಉತ್ತಮ ಗುಣಮಟ್ಟದ ಇಂಧನ ಕೇವಲ ಶೆಲ್ ನಲ್ಲಿ ಮಾತ್ರ.., ಗುಣಮಟ್ಟದ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಅಧಿಕ ಮೈಲೇಜ್ ನೀಡುವ ಅಂತಾರಾಷ್ಟ್ರೀಯ ಖ್ಯಾತಿಯ ಶೆಲ್ ಫ್ಯೂಯೆಲ್ಸ್ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ.
ಪುತ್ತೂರಿನ ಮುಖ್ಯ ರಸ್ತೆಯ ಬೊಳುವಾರ್ ಬೈಪಾಸ್ನಲ್ಲಿರುವ ತಿರುಮಲ ಫ್ಯೂಯೆಲ್ಸ್ ನಲ್ಲಿ ಇದೀಗ ಪೆಟ್ರೋಲ್ ಬೆಲೆ 90 ಪೈಸೆ ಇಳಿಕೆಯಾಗಿದ್ದು, ಅಧಿಕ ಮೈಲೇಜ್ ಜೊತೆಗೆ ಆರಾಮದಾಯಕ ಸವಾರಿಯ ಅನುಭವ ದೊರಕಲಿದೆ.
ದಕ್ಷಿಣ ಕನ್ನಡದಲ್ಲಿ ಶೆಲ್ ಫ್ಯೂಯೆಲ್ಸ್ ನ ಏಕೈಕ ಡೀಲರ್ ಮಾಲಕತ್ವದ ಔಟ್ಲೆಟ್ ಇದಾಗಿದ್ದು, ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೆ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಗುಣಮಟ್ಟದ ಇಂಧನ ಅದು ಶೆಲ್ ನಲ್ಲಿ ಮಾತ್ರ ಎಂದೇ ಹೆಸರುವಾಸಿಯಾಗಿರುವ ಸಂಸ್ಥೆ ಇದೀಗ ಗ್ರಾಹಕರಿಗಾಗಿ ಪೆಟ್ರೋಲ್ ಬೆಲೆಯಲ್ಲಿ 90 ಪೈಸೆ ಇಳಿಕೆ ಮಾಡಿದ್ದು, ಹಾಗಾದ್ರೆ ಇನ್ಯಾಕೆ ತಡ ನಿಮ್ಮ ವಾಹನಗಳಿಗೆ ಉತ್ತಮ ಗುಣಮಟ್ಟದ ಇಂಧನ ಇಂದೇ ಹಾಕಿಸಿಕೊಳ್ಳಿ…