ಪುತ್ತೂರು : ದ್ವಿಚಕ್ರ ವಾಹನ ಖರೀದಿಸ್ಬೇಕು..ಆದ್ರೇ ಹಣದ ಕೊರತೆಯಿದೆ ಎಂದು ಯೋಚ್ನೆ ಮಾಡ್ತಾ ಇದ್ದೀರಾ. ಹಾಗಾದ್ರೆ ಇಲ್ಲಿದೆ ಸಂತಸದ ಸಮಾಚಾರ..
ತಿರುಮಲ ಹೋಂಡಾ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದ್ದು, 700+ ಸಿಬಿಲ್ ಸ್ಕೋರ್ ಇದ್ದರೆ ಸಾಕು 100% ಧನಸಹಾಯದ ಜೊತೆ 6.99% ಬಡ್ಡಿದರದಲ್ಲಿ ಕ್ಯಾಶ್ ಬ್ಯಾಕ್ ಜೊತೆ ಇಎಂಇ ಸೌಲಭ್ಯದ ಜೊತೆ ಹೊಸ ನೂತನ ವಾಹನವನ್ನು ನಿಮ್ಮದಾಗಿಸಿಕೊಳ್ಳಬಹುದು.
ಹೌದು… ನಿಮ್ಮಲ್ಲಿ 700+ ಸಿಬಿಲ್ ಸ್ಕೋರ್ ಇದ್ರೆ ಸಾಕು.. 100% ಫಂಡಿಂಗ್ ಜೊತೆ 6.99% ಬಡ್ಡಿ ದರ ಹಾಗೂ ಸ್ಥಳದಲ್ಲೇ 14000/ ಕ್ಯಾಶ್ ಬ್ಯಾಕ್ ಮತ್ತು 60 ತಿಂಗಳ ಸುಲಭ ಇಎಂಐ ಸೌಲಭ್ಯದ ಜೊತೆಗೆ ಹೊಸ ದ್ವಿಚಕ್ರವಾಹನವನ್ನು ನಿಮ್ಮದಾಗಿಸಿಕೊಳ್ಳಬಹುದು.
ಈ ಎಲ್ಲಾ ಪ್ರಯೋಜನಗಳು ಕೇವಲ ತಿರುಮಲ ಹೋಂಡಾದಲ್ಲಿ ಮಾತ್ರ.. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8296530306.


























