ಪುತ್ತೂರು : ಖ್ಯಾತ ವಸ್ತ್ರ ಮಳಿಗೆ ಫ್ಯಾಶನ್ ಝೋನ್ ಮೆನ್ಸ್ ವೇರ್ & ಕಿಡ್ಸ್ & ಲೇಡೀಸ್ ವೇರ್ ನಲ್ಲಿ ದೀಪಾವಳಿ ಹಬ್ಬದ ಹಾಗೂ 5ನೇ ವಾರ್ಷಿಕೋತ್ಸವದ ಪ್ರಯುಕ್ತ ಸ್ಪೆಷಲ್ ಆಫರ್ ಗ್ರಾಹಕರಿಗೆ ಲಭ್ಯವಾಗಲಿದೆ.
ಅ.26ರಿಂದ ಡಿ.18ರವರೆಗೆ ಈ ಸ್ಪೆಷಲ್ ಆಫರ್ ಲಭ್ಯವಿದ್ದು, up to 20% ಆಫ್ ಹಾಗೂ 2000 ರೂ.ಗಿಂತ ಹೆಚ್ಚಿನ ಪರ್ಚೇಸ್ ಗೆ ಗಿಫ್ಟ್ ಕೂಪನ್ ಕೂಡ ಲಭ್ಯವಿದೆ.
50,000 ರೂ. ಕ್ಯಾಶ್ ಪ್ರೈಜ್ ಗೆಲ್ಲುವ ಸದಾವಕಾಶ ಸಂಸ್ಥೆ ಗ್ರಾಹಕರಿಗೆ ಸಾದರಪಡಿಸುತ್ತಿದೆ.



























