ಕುಂಬಳೆ:ಉಪಜಿಲ್ಲಾ ಮಟ್ಟದ ಐಟಿ ಮೇಳ ದ ಯುಪಿ ವಿಭಾಗ ಡಿಜಿಟಲ್ ಪೈಂಟಿಂಗ್ ಸ್ಪರ್ದೆಯಲ್ಲಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 6ನೇ ತರಗತಿ ವಿದ್ಯಾರ್ಥಿ ಜಗತ್ ಕೆ.ಎಚ್. ಎ ಗ್ರೇಡ್ನೊಂದಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.
ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ,ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕವೃಂದ ಅಭಿನಂದನೆ ಸಲ್ಲಿಸಿದರು.
ಈತ ಹರೀಶ್ ಎಸ್ ಕೆ ಮತ್ತು ವತ್ಸಲಾ ದಂಪತಿಗಳ ಪುತ್ರ.