ಖ್ಯಾತ ಸಾಹಿತಿ ಹಾಗೂ ಕಲಾವಿದೆ ಅರುಣಾ ಶ್ರೀನಿವಾಸ್ ಉಜಿರೆಯವರಿಗೆ ಜಿಲ್ಲಾ ಮಟ್ಟದ ಕಲಾರತ್ನ ಪ್ರಶಸ್ತಿಯನ್ನು ಮಂಗಳೂರಿನ ಅತ್ತಾವರದಲ್ಲಿರುವ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ನ
ಕೇಂದ್ರ ಕಛೇರಿಯಲ್ಲಿ ನವಂಬರ್ 8 ರಂದು ಪ್ರದಾನ ಮಾಡಲಾಯಿತು.

ಆಕ್ಸಿಸ್ ಬ್ಯಾಂಕ್ ಮತ್ತು ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವು ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಮುಖರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



























