ದಿಡುಪೆ: ಮಿತ್ತಬಾಗಿಲು ನೆಲ್ಲಿಗುಡ್ಡೆ ನಿವಾಸಿ ರ್ಋಷಿ (17 ವ) ನಿಧನ ಹೊಂದಿದ ಘಟನೆ 26 ರಂದು ಮಂಗಳವಾರ ವರದಿಯಾಗಿದೆ.
ರಾಜೇಶ್ ಅರುಣಾ ದಂಪತಿಗಳ ಮಗಳಾದ ರ್ಋಷಿ ಕಳೆದ ನ. 20ರಂದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನ. 26ರಂದು ನಿಧನ ಹೊಂದಿದರು.



























