ವಿಟ್ಲ: ಆಟೋ ರಿಕ್ಷಾಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರ ಗಾಯಗೊಂಡ ಘಟನೆ ಸಾಲೆತ್ತೂರ್ ಬಳಿಯ ಕಾಡುಮಠ ಸೇತುವೆಯಲ್ಲಿ ನಡೆದಿದೆ.
ಆಟೋ ಚಾಲಕ ಸಾಲೆತ್ತೂರ್ ರಫೀಕ್ ಹಾಗು ಬೈಕ್ ಸವಾರರಾದ ಕಡುಂಬು ನಿವಾಸಿ ಉಮ್ಮರ್ ರಾದುಕಟ್ಟೆ ಅಬ್ಬುಬುಕರ್ ಗಾಯಗೊಂಡ ವ್ಯಕ್ತಿಗಳು ಎಂದು ಗುರುತಿಸಲಾಗಿದೆ.
ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.



























