ಪುತ್ತೂರು: ರೋಟರಿಪುರ ಸಾಮೆತ್ತಡ್ಕ ಸಂಪರ್ಕದ ನಡುವಿನ ತೋಡಿನಲ್ಲಿ ಇಂದು ಅಪರಿಚಿತ ಮೃತದೇಹವೊಂದು ಪತ್ತೆಯಾಗಿತ್ತು.
ಪುತ್ತೂರು ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ಇದೀಗ ಗುರುತು ಪತ್ತೆ ಹಚ್ಚಿದ್ದಾರೆ.
ಪುತ್ತೂರಿನ ಬೊಳ್ವಾರಿನಿಂದ ನಿನ್ನೆ ಕಾಣೆಯಾಗಿದ್ದ ನಂದಕುಮಾರ್ (68) ಮೃತ ವ್ಯಕ್ತಿ.
ಅವರು ನಿನ್ನೆ ಸಂಜೆ ಬೊಳ್ವಾರಿನಿನಿದ ಕಾಣೆಯಾಗಿದ್ದರು ಇಂದು ಅವರ ಮೃತದೇಹ ತೋಡಿನಲ್ಲಿ ಪತ್ತೆಯಾಗಿದೆ.