ವಿಟ್ಲ: ಅಟ್ಯಾ ಕರ್ಸ್ ವಿಟ್ಲ – ಎರ್ಗಲ್ ಆಶ್ರಯದಲ್ಲಿ ಅಕ್ಷಯ್ ಕಲ್ಲೇಗ ಸ್ಮರಣಾರ್ಥ 55 kg ವಿಭಾಗದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟ ಡಿ.21 ರಂದು ಸಂಜೆ 7.30 ರಿಂದ ವಿಟ್ಲದ ಕೊಡಂಗಾಯಿಯ ಎತ್ತುಗಲ್ಲು ಶಾಲಾ ವಠಾರದಲ್ಲಿ ನಡೆಯಲಿದೆ.
ಪ್ರವೇಶ ಶುಲ್ಕವು 600 ಆಗಿದ್ದು ಪ್ರಥಮ ಬಹುಮಾನ ರೂ.7007 ಮತ್ತು ಟ್ರೋಫಿ, ದ್ವಿತೀಯ ರೂ. 5005 ಮತ್ತು ಟ್ರೋಫಿ , ತೃತೀಯ ರೂ. 2002 ಮತ್ತು ಟ್ರೋಫಿ ಚತುರ್ಥ ರೂ. 2002 ಮತ್ತು ಟ್ರೋಫಿ ಪಡೆಯಬಹುದಾಗಿದೆ.
ವೀಕ್ಷಕ ವಿವರಣೆಗಾರರಾಗಿ ಖ್ಯಾತ ನಿರೂಪಕರಾದ ದಿವಾಕರ್ ಉಪ್ಪಳ ಹಾಗೂ ಸಂದೇಶ್ ಉಪ್ಪಿನಂಗಡಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9663600631 / 9741151009 ಸಂಪರ್ಕಿಸಬಹುದಾಗಿದೆ.

























