ಪುತ್ತೂರು: ಚಿ। ಲಕ್ಷ್ಮೀ ಅರ್ಪಣ್ ರವರ ಬ್ರಹ್ಮೋಪದೇಶ ಕಾರ್ಯಕ್ರಮ ಫೆ.07 ರಂದು ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಲಕ್ಷ್ಮೀ ದೇವಿ ಬೆಟ್ಟದಲ್ಲಿ ನಡೆಯಲಿದೆ.
ಈ ಶುಭ ಸಮಾರಂಭಕ್ಕೆ ತಾವೆಲ್ಲರೂ ಬಂದು ಆಶೀರ್ವದಿಸಬೇಕಾಗಿ ಶ್ರೀಮತಿ ಯಮುನಾ ಮತ್ತು ಶ್ರೀ ಎನ್ ಐತಪ್ಪ ಸಪಲ್ಯ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.