ಪುತ್ತೂರು ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 70 ರ ಬೂತ್ ಪದಾಧಿಕಾರಿಗಳ ನೇಮಕ,ಅಧ್ಯಕ್ಷಾಗಿ ಗಣೇಶ್ ಕಾರೆಕಾಡು,ಉಪಾಧ್ಯಕ್ಷರಾಗಿ ಪೂವಪ್ಪ ಸಿಟಿಗುಡ್ಡೆ,ಕಾರ್ಯದರ್ಶಿಯಾಗಿ ಮನೋಹರ ಕಾರೆಕಾಡು,ಕೋಶಾಧಿಕಾರಿ ಮನೋರಮಾ, ಸದಸ್ಯರಾಗಿ ಶರತ್ ಮಂಜಲ್ಪಡುಪು,ಚಂದ್ರಶೇಖರ್ ದಾಸ್, ನವೀನ್ ಸಿಟಿಗುಡ್ಡೆ,ರಾಜೀವ್ ಸಿಟಿಗುಡ್ಡೆ, ಪುರಂದರ ಕಾರೆಕಾಡು,ಪ್ರೇಮ್ ಕಾರೆಕಾಡು, ಗೋಪಾಲ,ರಘು ಕಾರೆಕಾಡು,ಜನಾರ್ದನ ಕಾರೆಕಾಡು,ಕೆ.ಶೀನಾ ರವರ ನೇಮಕ ಮಾಡಲಾಯಿತು.

ಬೂತ್ ಮಹಿಳಾ ತಂಡದ ಪ್ರತಿನಿಧಿಗಳಾಗಿ ವಿನುತಾ ರಂಜನ್, ಪೂರ್ಣೀಮಾ ಹರೀಶ್,ಉಷಾ ವಿಜಯ ಹೆಗ್ಡೆ,ಮೋಹಿನಿ,ಮನೋರಮಾ, ಮಾಲತಿ, ಚಂದ್ರವತಿ, ಶಾಲಿನಿ,ಶೋಭಾ,ಹೇಮ, ರೇವತಿ ,ಪ್ರತೀಕಾ ಪೂರ್ಣೇಶ್, ಸುನೀತಾ ಪ್ರಸಾದ್ ರವರ ನೇಮಕ ಮಾಡಲಾಯಿತು. ಬೂತ್ 70 ರ ಯುವಕರ ಸಮಿತಿಯ ಸದಸ್ಯರಾಗಿ ಶಿವರಾಮ್, ಲೋಕೇಶ್, ಸುಶೀಲ್,ಚಂದ್ರ ಕೆ ಕಾರೆಕಾಡು,ಶ್ರೀಧರ, ದಯಾನಂದ, ಕೃಷ್ಣ, ಹರೀಶ್ ಮಂಜಲ್ಪಡುಪು, ಲಿಕೀತ್,ಜಯಂತ ಕಾರೆಕಾಡು,ರಾಮಚಂದ್ರ ನಾಯ್ಕ,ಮನೋಜ್ ನಾಯ್ಕ,ಪರಿಕ್ಷೀತ್ ಶೆಟ್ಟಿ ಇವರನ್ನು ನೇಮಕ ಮಾಡಲಾಯಿತು.ಬೂತ್ ಲೆವೆಲ್ ಎಜೆಂಟ್ ಆಗಿ ಪೂರ್ಣೇಶ್ ಕುಮಾರ್ ಭಂಡಾರಿ ಯವರನ್ನು ನೇಮಿಸಲಾಯಿತು.