ಪುತ್ತೂರು : ಗ್ರಾಮ, ನಗರ ಬೂತ್ ಪ್ರಮುಖರ ಸಭೆ : ‘ಗೆಲುವು ನಮ್ಮದೇ.., ಎಲ್ಲಾ ಸಮಯದಲ್ಲೂ ನನ್ನ ಜೊತೆಗೆ ಇದ್ದ ನಿಮ್ಮನ್ನು ಕೊನೆಯುಸಿರು ಇರುವವರೆಗೂ ಬಿಟ್ಟು ಕೊಡುವುದಿಲ್ಲ’- ಅರುಣ್ ಪುತ್ತಿಲ
ಪುತ್ತೂರು : ಎರಡು ರಾಷ್ಟ್ರೀಯ ಪಕ್ಷಗಳು ಪಕ್ಷೇತರ ಅಭ್ಯರ್ಥಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಅಭ್ಯರ್ಥಿಯ ಪರವಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರನ್ನು ಭೇಟಿ ಮಾಡಿ ಒತ್ತಡ ಹಾಕಿ ...




















