ರೈಲು ನಿಲ್ದಾಣದಲ್ಲಿ ʻಬ್ಲೂ ಫಿಲ್ಮ್ʼ ಪ್ರದರ್ಶನ : ಏಜೆನ್ಸಿ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ರೈಲ್ವೇ ಇಲಾಖೆ
ಬಿಹಾರ: ಇತ್ತೀಚೆಗೆ ಪಾಟ್ನಾ ರೈಲು ನಿಲ್ದಾಣದ 10ನೇ ಪ್ಲಾಟ್ಫಾರ್ಮ್ನಲ್ಲಿ ಹಾಕಲಾಗಿದ್ದ ಟಿವಿಯಲ್ಲಿ ದಿಢೀರ್ ಪೋರ್ನ್ ವಿಡಿಯೋವೊಂದು ಪ್ಲೇ ಆಗಿತ್ತು. ಇದಕ್ಕೆ ಇಡೀ ದೇಶಾದ್ಯಂತ ರೈಲ್ವೇ ಇಲಾಖೆ ವಿರುದ್ಧ ...




















