ಇಂಡಿಯಾ ಹಿಪ್-ಹಾಪ್ ಚಾಂಪಿಯನ್ ಶಿಫ್ -2023 : ಕರ್ನಾಟಕದಲ್ಲಿ ನಂಬರ್ ಒನ್ ಸ್ಥಾನ ಪಡೆದ ವಿಟ್ಲದ “ಡಾಟ್ ಡಾನ್ಸ್ ಕ್ರೀವ್” ತಂಡ
ವಿಟ್ಲ: ಇಂಡಿಯಾ ಹಿಪ್-ಹಾಪ್ ಚಾಂಪಿಯನ್ ಶಿಫ್ -2023 ರಲ್ಲಿ ವಿಟ್ಲದ 'ಡಾಟ್ ಡಾನ್ಸ್ ಕ್ರೀವ್' ತಂಡವು ಸೆಮಿಫೈನಲ್ ಗೆ ಆಯ್ಕೆ ಆಗಿದ್ದು, ಮುಂಬೈನಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ...



















