ನಾಲ್ವರು ಯುವತಿಯರಿಂದ ಯುವಕನ ಕಿಡ್ನಾಪ್, ಅತ್ಯಾಚಾರ..!!!

ನಾಲ್ವರು ಯುವತಿಯರಿಂದ ಯುವಕನ ಕಿಡ್ನಾಪ್, ಅತ್ಯಾಚಾರ..!!!

ಪುರುಷರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರೋಪ್ರಕರಣಗಳನ್ನು ನಾವು ಕಂಡಿದ್ದೇವೆ. ಆದರೆ ಪಂಜಾಬ್‌ನಜಲಂಧರ್‌ನಲ್ಲಿ ನಾಲ್ವರು ಯುವತಿಯರು ಓರ್ವಕಾರ್ಮಿಕನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿರೋಆರೋಪ ಕೇಳಿ ಬಂದಿದೆ. ಪಂಜಾಬ್‌ನ ಜಲಂಧರ್‌ನಲ್ಲಿ ...

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ‌ಪ್ರಜೆಗಳ ಪ್ರಕರಣ: ‘ಎನ್ಐಎ’ಗೆ ಹಸ್ತಾಂತರ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣವನ್ನು ಎನ್.ಐ.ಎ. ಗೆ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಮಂಗಳೂರು: ಕಂಕನಾಡಿ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆರೋಪಿ ಶಂಕಿತ ಉಗ್ರ ಶಾರೀಕ್ ಬಗ್ಗೆ ಆಘಾತಕಾರಿ ಅಂಶಗಳು ಬೆಳಕಿಗೆ ...

ಅಕ್ಷಯ ಕಾಲೇಜಿನಲ್ಲಿ “ಇನ್ವಿಕ್ತ” ಕಾಮರ್ಸ್ ಅಸೋಸಿಯೇಶನ್ ಉದ್ಘಾಟನೆ

ಅಕ್ಷಯ ಕಾಲೇಜಿನಲ್ಲಿ “ಇನ್ವಿಕ್ತ” ಕಾಮರ್ಸ್ ಅಸೋಸಿಯೇಶನ್ ಉದ್ಘಾಟನೆ

ಪುತ್ತೂರು: ಅಕ್ಷಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್(ರಿ) ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಕಾಮರ್ಸ್ ಅಸೋಸಿಯೇಶನ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಕಾಲೇಜಿನ ...

ಬಂಟ್ವಾಳ: ಏಸುವಿನ ಪ್ರತಿಮೆ ವಿಚಾರ : ಎಲ್ಲರಿಗೂ ಸಮಾನ ನ್ಯಾಯ ನೀಡುವಂತೆ ಕ್ಯಾಥೋಲಿಕ್ ಸಭಾ ವತಿಯಿಂದ ತಹಶೀಲ್ದಾರ್ ರಿಗೆ ಮನವಿ

ಬಂಟ್ವಾಳ: ಏಸುವಿನ ಪ್ರತಿಮೆ ವಿಚಾರ : ಎಲ್ಲರಿಗೂ ಸಮಾನ ನ್ಯಾಯ ನೀಡುವಂತೆ ಕ್ಯಾಥೋಲಿಕ್ ಸಭಾ ವತಿಯಿಂದ ತಹಶೀಲ್ದಾರ್ ರಿಗೆ ಮನವಿ

ಬಂಟ್ವಾಳ : ಏಸುವಿನ ವಿಗ್ರಹ ತೆರವುಗೊಳಿಸುವ ವಿಚಾರವನ್ನು ಒಂದು ಧರ್ಮಕ್ಕೆ ವಿರೋಧವಾಗಿ ಕ್ರಮಕೈಗೊಳ್ಳದೆ, ಎಲ್ಲರಿಗೂ ಸಮಾನ ನ್ಯಾಯ ನೀಡುವಂತೆ ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶದ ವತಿಯಿಂದ ತಹಶೀಲ್ದಾರ್ ...

‘ರೋಸ್’ ಸಮಾರಂಭದಲ್ಲಿ ಭಾಗವಹಿಸಿದ್ದ ಯುವತಿ ಕುಸಿದು ಬಿದ್ದು ಮೃತ್ಯು..!!

‘ರೋಸ್’ ಸಮಾರಂಭದಲ್ಲಿ ಭಾಗವಹಿಸಿದ್ದ ಯುವತಿ ಕುಸಿದು ಬಿದ್ದು ಮೃತ್ಯು..!!

ಉಡುಪಿ: ರೋಸ್ ಸಮಾರಂಭದಲ್ಲಿ(ಕ್ರೈಸ್ತರ ಮದುವೆಯ ಮುನ್ನ ದಿನ ನಡೆಯುವ ಕಾರ್ಯಕ್ರಮ) ರಕ್ತದೊತ್ತಡ ಕಡಿಮೆಯಾಗಿ ಕುಸಿದುಬಿದ್ದು ಯುವತಿಯೋರ್ವಳು ಮೃತಪಟ್ಟ ಘಟನೆ ಕೊಳಲಗಿರಿ ಹಾವಂಜೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ಬಸ್ರೂರು ...

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಬಾಲಾಲಯ ಪ್ರತಿಷ್ಠೆಯಂದೇ ಅಯ್ಯಪ್ಪ ಭಕ್ತರ ವಿರುದ್ಧ 2018ರಲ್ಲಿ ದಾಖಲಾಗಿದ್ದ ಪ್ರಕರಣ ಖುಲಾಸೆ..!!! ಭಕ್ತರ ಪ್ರಾರ್ಥನೆಗೆ ಅಭಯ ನೀಡಿದ ಅಯ್ಯಪ್ಪ

ವಿಟ್ಲ: ಶ್ರೀ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಬಾಲಾಲಯ ಪ್ರತಿಷ್ಠೆಯಂದೇ ಅಯ್ಯಪ್ಪ ಭಕ್ತರ ವಿರುದ್ಧ 2018ರಲ್ಲಿ ದಾಖಲಾಗಿದ್ದ ಪ್ರಕರಣ ಖುಲಾಸೆ..!!! ಭಕ್ತರ ಪ್ರಾರ್ಥನೆಗೆ ಅಭಯ ನೀಡಿದ ಅಯ್ಯಪ್ಪ

ವಿಟ್ಲ: ಅನುಮತಿ ರಹಿತ ಪ್ರತಿಭಟನೆ ಮತ್ತು ಮೆರವಣಿಗೆ ಮಾಡಿದ ಆರೋಪದಡಿ ಅಯ್ಯಪ್ಪ ಭಕ್ತರ ವಿರುದ್ಧ ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣವು ಖುಲಾಸೆಗೊಂಡಿದೆ. ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶ ನೀಡಿದ್ದನ್ನು ...

ಮಡಂತ್ಯಾರು: ಆಟೋ ರಿಕ್ಷಾ-ಬೈಕ್ ನಡುವೆ ಡಿಕ್ಕಿ : ಪ್ರಥಮ ಬಿಸಿಎ ವಿದ್ಯಾರ್ಥಿ ಮೃತ್ಯು

ಮಡಂತ್ಯಾರು: ಆಟೋ ರಿಕ್ಷಾ-ಬೈಕ್ ನಡುವೆ ಡಿಕ್ಕಿ : ಪ್ರಥಮ ಬಿಸಿಎ ವಿದ್ಯಾರ್ಥಿ ಮೃತ್ಯು

ಪುಂಜಾಲಕಟ್ಟೆ: ಠಾಣಾ ವ್ಯಾಪ್ತಿಯ ಮಡಂತ್ಯಾರು ಬಳಿಯ ನಡುಬೆಟ್ಟು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನವು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಯುವಕನೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ...

ಮಂಗಳೂರು: ಕುಕ್ಕರ್ ಸ್ಫೋಟದ ಹೊಣೆ ಹೊತ್ತ ಉಗ್ರ ಸಂಘಟನೆ : ಹಿಂದೂ ದೇಗುಲ ಟಾರ್ಗೆಟ್…!!ಎಡಿಜಿಪಿ ಅಲೋಕ್ ಕುಮಾರ್ ಗೂ ಎಚ್ಚರಿಕೆ

ಮಂಗಳೂರು: ಕುಕ್ಕರ್ ಸ್ಫೋಟದ ಹೊಣೆ ಹೊತ್ತ ಉಗ್ರ ಸಂಘಟನೆ : ಹಿಂದೂ ದೇಗುಲ ಟಾರ್ಗೆಟ್…!!ಎಡಿಜಿಪಿ ಅಲೋಕ್ ಕುಮಾರ್ ಗೂ ಎಚ್ಚರಿಕೆ

ಬೆಂಗಳೂರು: ಮಂಗಳೂರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಮಾತ್ರವಲ್ಲ ನಮ್ಮ ಟಾರ್ಗೆಟ್ ಹಿಂದೂ ದೇಗುಲಗಳು ಎಂದಿದೆ. ಡಾರ್ಕ್ ವೆಬ್ ...

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ನೇಮಕ

ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ನೇಮಕ

ಭಾರತೀಯ ಜನತಾ ಪಾರ್ಟಿಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ವಿಕಾಸ್ ಪುತ್ತೂರು ರನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇಮಕ ಮಾಡಿದ್ದಾರೆ. ...

ಬೆಳ್ತಂಗಡಿ: ಬೈಕ್ ಸ್ಕಿಡ್ : ಬೈಕ್ ಸವಾರ ಮೃತ್ಯು..!!

ಬೆಳ್ತಂಗಡಿ: ಬೈಕ್ ಸ್ಕಿಡ್ : ಬೈಕ್ ಸವಾರ ಮೃತ್ಯು..!!

ಬೆಳ್ತಂಗಡಿ: ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರೀ ದೇವಸ್ಥಾನದ ಪಕ್ಕದ ತಿರುವು ರಸ್ತೆಯಲ್ಲಿ ನಡೆದಿದೆ. ...

Page 1214 of 2125 1 1,213 1,214 1,215 2,125

Recent News

You cannot copy content of this page