ಪುತ್ತೂರು: ಬಸ್ ನಿಲ್ದಾಣದ ಬಳಿ ಡಾ.ಎಂ.ಕೆ ಪ್ರಸಾದ್ ಅವರ ಹೆಸರಿನಲ್ಲಿ ಕಟೌಟ್ : ‘ಲವ್ ಜಿಹಾದ್’ಗೆ ಬಲಿಯಾಗದಂತೆ ಎಚ್ಚರಿಕೆ ಸಂದೇಶ..!!
ಪುತ್ತೂರು: ಡಾ.ಎಂ.ಕೆ. ಪ್ರಸಾದ್ ರವರ ಹೆಸರಿನಲ್ಲಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದ ಅರಣ್ಯ ಇಲಾಖೆಯ ಕಛೇರಿಯ ಬಳಿ ಕಟೌಟ್ ವೊಂದನ್ನು ಹಾಕಲಾಗಿದೆ. "ಹಿಂದೂ ಯುವತಿ ಶ್ರದ್ದಾಳ ...




















