ಪುತ್ತೂರಿನಲ್ಲಿ 3ನೇ ವರ್ಷದ ರಾಜ್ಯ ಮಟ್ಟದ ಉದ್ಯೋಗ ಮೇಳ : 9772294246 ನಂಬರಿಗೊಂದು ಮಿಸ್ ಕಾಲ್ ಕೊಡಿ , ಉದ್ಯೋಗ ಪಡೆಯಿರಿ : ನೂರಾರು ವಿವಿಧ ಕ್ಷೇತ್ರದ ಕಂಪನಿಗಳಿಂದ ಸ್ಥಳದಲ್ಲಿಯೇ ನೇರ ನೇಮಕಾತಿ : ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗ ಕೊಡಿಸಿದ ವಿದ್ಯಾಮಾತಾದ ನೇತೃತ್ವ
ಪುತ್ತೂರು: ಒಂದು ಮಿಸ್ ಕಾಲ್ ಕೊಟ್ಟರೆ ಉದ್ಯೋಗ ನೋಂದಣಿ - ಜಿ ಎಲ್ ಆಚಾರ್ಯ ಸಂಸ್ಥೆಯ ಮುಖ್ಯಸ್ಥ ಬಲರಾಮ ಆಚಾರ್ಯ ರವರು ಉದ್ಯೋಗ ಮೇಳ ನೋಂದಾವಣೆಗೆ ಚಾಲನೆ ...




















