ಉಪ್ಪಿನಂಗಡಿ: ನಿಲ್ಲಿಸಿದ್ದ ಹಿಟಾಚಿಯಿಂದ ಡೀಸೆಲ್, ಬ್ಯಾಟರಿ ಕಳವುಗೈದ ಪ್ರಕರಣ: ಬೆಳ್ತಂಗಡಿ ಮೂಲದ ಆರೋಪಿಯ ಬಂಧನ..!!
ಉಪ್ಪಿನಂಗಡಿ: ನಿಲ್ಲಿಸಿದ್ದ ಹಿಟಾಚಿಯಿಂದ ಡೀಸೆಲ್ ಮತ್ತು ಬ್ಯಾಟರಿ, ಸ್ಪ್ಯಾನರ್ ಸೆಟ್ ಕಳ್ಳತನಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ಪಿಲಿಕುಡೇಲು ನಿವಾಸಿ ಚಂದ್ರ(34) ...




















