ಓಮಿಕ್ರಾನ್ ಭೀತಿ: ಟಫ್ ರೂಲ್ಸ್ ಜಾರಿ: ಮದುವೆಗೆ 500 ಜನ, ನೆಗೆಟಿವ್ ಬಾರದೆ ಏರ್‌ಪೋರ್ಟ್‌ನಿಂದ ಹೊರಬರುವಂತಿಲ್ಲ..!!
ಬೆಂಗಳೂರು: ಕೊರೋನಾ ರೂಪಾಂತರಿ ವೈರಸ್ ರಾಜ್ಯಕ್ಕೆ ಕಾಲಿಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯಾದ್ಯಾಂತ ಟಫ್ ರೂಲ್ಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ...