ಪುತ್ತೂರು: ಪಿ.ಜಿ. ಜಗನ್ನಿವಾಸ ರಾವ್ ನೀಡಿದ ದೂರಿನ ಹಿನ್ನಲೆ; ಠಾಣೆಗೆ ಹಾಜರಾಗಲು ಪ್ರತಿಭಾ ಕುಳಾಯಿಗೆ ನೋಟಿಸ್..!!
https://youtu.be/ltslcIxTer4?si=4k0Dwhz8NX9Na_gI ಪುತ್ತೂರು ನಿವಾಸಿ, ಶ್ರೀಕೃಷ್ಣ ರಾವ್ ಎಂಬಾತ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ, ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಗೆ ಬೆಂಬಲವಾಗಿದ್ದ ಪ್ರತಿಭಾ ಕುಳಾಯಿಗೆ ಠಾಣೆಗೆ ಹಾಜರಾಗಲು ಪೊಲೀಸರು ...




















