ಬೆಳ್ತಂಗಡಿ:ಅನಾರೋಗ್ಯದ ಕಾರಣ ಸುಮಿತ್ರಾ ನಿಧನ..!!

ಬೆಳ್ತಂಗಡಿ:ಅನಾರೋಗ್ಯದ ಕಾರಣ ಸುಮಿತ್ರಾ ನಿಧನ..!!

ಬೆಳ್ತಂಗಡಿ: ತಾಲೂಕಿನ ನಾವೂರು ಗ್ರಾಮದ ಕಾರಿಂಜ ಅಣ್ಣಪ್ಪ ಮೂಲ್ಯರವರ ಪುತ್ರಿ,ಬಂಟ್ವಾಳ ಜಕ್ರಿಬೆಟ್ಟು ನಮೋ ನಿವಾಸ ಪ್ರೇಮನಾಥ್ ಕುಲಾಲ್ ಇವರ ಪತ್ನಿ ಸುಮಿತ್ರಾ (38ವ) ಅನಾರೋಗ್ಯದಿಂದ ಬಳಲಿ ಜೂ.4 ...

ಬಂಟ್ವಾಳ: ಕಾರಿಂಜ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಮೃತ್ಯು.!!!

ಬಂಟ್ವಾಳ: ಕಾರಿಂಜ ಕೆರೆಯಲ್ಲಿ ಸ್ನಾನಕ್ಕಿಳಿದ ಯುವಕ ಮೃತ್ಯು.!!!

ಬಂಟ್ವಾಳ: ವಿದ್ಯಾರ್ಥಿಯೋರ್ವ ಸ್ನಾನಕ್ಕೆ ಕೆರೆಗೆ ಇಳಿದು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರಿಂಜದಲ್ಲಿ ನಡೆದಿದೆ. ಮೃತನನ್ನು ಕಾರಿಂಜೆ ಕಂಗಿಹಿತ್ಲು ನಿವಾಸಿ ಗೂಡಿನಬಳಿ ಯ ಪಿಯುಸಿ ವಿದ್ಯಾರ್ಥಿ ಚೇತನ್ ...

ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ..!!

ಗುಂಡ್ಯದಲ್ಲಿ ಖಾಸಗಿ ಬಸ್ ಪಲ್ಟಿ : ಹಲವರಿಗೆ ಗಾಯ..!!

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯದಲ್ಲಿ ನಸುಕಿನ ವೇಳೆ ಖಾಸಗಿ ಬಸ್ ಪಲ್ಟಿಯಾಗಿ ಹಲವಾರು ಪ್ರಯಾಣಿಕರು ಗಾಯಗೊಂಡ ಘಟನೆ ಜೂ.7 ರಂದು ನಡೆದಿದೆ. ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ...

ಮಂಗಳೂರು: ಬಸ್ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು..!!!

ಮಂಗಳೂರು: ಬಸ್ ಡಿಕ್ಕಿಯಾಗಿ ಆಟೋ ಚಾಲಕ ಮೃತ್ಯು..!!!

ಫರಂಗಿಪೇಟೆ: ಬಸ್ ಢಿಕ್ಕಿಯಾಗಿ ಆಟೋ ಚಾಲಕನೊಬ್ಬ ಮೃತಪಟ್ಟ ಘಟನೆ ಹತ್ತನೇ ಮೈಲ್‌ಕಲ್ಲು ಎಂಬಲ್ಲಿ ಶುಕ್ರವಾರ ನಡೆದಿದೆ. ಅಮೆಮ್ಮಾ‌ರ್ ನಿವಾಸಿ ಝಾಹಿದ್ (28) ಮೃತ ಯುವಕ. ಮಕ್ಕಳನ್ನು ರಸ್ತೆ ...

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ.!!

ಶ್ರೀ ಕೃಷ್ಣ ವಿದ್ಯಾ ಸಂಸ್ಥೆಗಳು ಪಟ್ಟೆ ವತಿಯಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ವನಮಹೋತ್ಸವ ಕಾರ್ಯಕ್ರಮ.!!

ದಿನಾಂಕ 05-06-2025 ನೇ ಗುರುವಾರ ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ವತಿಯಿಂದ ಶ್ರೀ ಕೃಷ್ಣ ವಿದ್ಯಾಸಂಸ್ಥೆಗಳು ಪಟ್ಟೆ ಇಲ್ಲಿನ ಆವರಣದಲ್ಲಿ ಉಪವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಮದನ್ ...

ವಿಶ್ವ ಪರಿಸರ ದಿನಾಚರಣೆ..!!

ವಿಶ್ವ ಪರಿಸರ ದಿನಾಚರಣೆ..!!

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದ್ವಾರಕಾ ಕಾರ್ಪೊರೇಶನ್ ಪ್ರೈ ಲಿಮಿಟೆಡ್ ಪುತ್ತೂರು ಹಾಗೂ ನಗರಸಭೆ ಪುತ್ತೂರು ಇವರ ಸಹಯೋಗದಲ್ಲಿ "ಏಕ್ ಪೇಡ್ ಮಾ ಕೇ ನಾಮ್" ಎಂಬ ...

ರಸ್ತೆ ಅಪಘಾತದಲ್ಲಿ ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ; ಸ್ಥಳದಲ್ಲೇ ತಂದೆ ನಿಧನ..!!!

ರಸ್ತೆ ಅಪಘಾತದಲ್ಲಿ ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ; ಸ್ಥಳದಲ್ಲೇ ತಂದೆ ನಿಧನ..!!!

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರ ಜೀವನದಲ್ಲಿ ದುರಂತ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ಅವರ ಮೇಲೆ ಡ್ರಗ್ಸ್ ಸೇವನೆ ಆರೋಪ ಎದುರಾಗಿತ್ತು. ಈಗ ರಸ್ತೆ ...

ಮೂರು ದಿನ ನಡೆಯಲಿರುವ 7ನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ವಿದ್ಯುಕ್ತ ಚಾಲನೆ | ಮುಂದಿನ ವರ್ಷ ಜಿಲ್ಲಾ ಮಟ್ಟದ ಮೇಳ ನಡೆಯುವಂತಾಗಲಿ: ಈಶ್ವರ ಭಟ್ ಪಂಜಿಗುಡ್ಡೆ

ಮೂರು ದಿನ ನಡೆಯಲಿರುವ 7ನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ವಿದ್ಯುಕ್ತ ಚಾಲನೆ | ಮುಂದಿನ ವರ್ಷ ಜಿಲ್ಲಾ ಮಟ್ಟದ ಮೇಳ ನಡೆಯುವಂತಾಗಲಿ: ಈಶ್ವರ ಭಟ್ ಪಂಜಿಗುಡ್ಡೆ

ಪುತ್ತೂರು: ಏಳನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ನೀಡಲಾಯಿತು. ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ...

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು : ಪಾರಾದ ಚಾಲಕ..!!

ಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು : ಪಾರಾದ ಚಾಲಕ..!!

ಧರ್ಮಸ್ಥಳ : ಧರ್ಮಸ್ಥಳದ ಬೊಳಿಯಾರು ಎಂಬಲ್ಲಿ ಕಾಡಾನೆ ದಾಳಿಯಿಂದ ಆಟೋ ರಿಕ್ಷಾವೊಂದು ನಜ್ಜುಗುಜ್ಜಾದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಬೊಳಿಯಾರು ನಿವಾಸಿ ದಿನೇಶ್ ಎಂಬುವರು ತಮ್ಮ ಆಟೋರಿಕ್ಷಾದಲ್ಲಿ ...

Page 164 of 2022 1 163 164 165 2,022

Recent News

You cannot copy content of this page