Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

    ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

    ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

    ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

    ಉಪ್ಪಿನಂಗಡಿ ಲಾರಿ-ಕಾರು ಅಪಘಾತ: ಗಾಯಾಳು ಭಾರತಿ ಚಿಕಿತ್ಸೆ ಫಲಿಸದೆ ಸಾವು..!!

    ಕಾರು- ದ್ವಿಚಕ್ರ ವಾಹನ ಡಿಕ್ಕಿ: ಸವಾರ ಮೃತ್ಯು..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಕ್ರೈಮ್

ರಸ್ತೆ ಅಪಘಾತದಲ್ಲಿ ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ; ಸ್ಥಳದಲ್ಲೇ ತಂದೆ ನಿಧನ..!!!

June 6, 2025
in ಕ್ರೈಮ್
0
ರಸ್ತೆ ಅಪಘಾತದಲ್ಲಿ ನಟ ಶೈನ್ ಟಾಮ್ ಚಾಕೊಗೆ ಗಂಭೀರ ಗಾಯ; ಸ್ಥಳದಲ್ಲೇ ತಂದೆ ನಿಧನ..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಮಲಯಾಳಂ ಚಿತ್ರರಂಗದ ಖ್ಯಾತ ನಟ ಶೈನ್ ಟಾಮ್ ಚಾಕೊ ಅವರ ಜೀವನದಲ್ಲಿ ದುರಂತ ಸಂಭವಿಸಿದೆ. ಕೆಲವೇ ದಿನಗಳ ಹಿಂದೆ ಅವರ ಮೇಲೆ ಡ್ರಗ್ಸ್ ಸೇವನೆ ಆರೋಪ ಎದುರಾಗಿತ್ತು.

Advertisement
Advertisement
Advertisement

ಈಗ ರಸ್ತೆ ಅಪಘಾತದಲ್ಲಿ ಶೈನ್ ಟಾಮ್ ಚಾಕೋ ಗಂಭೀರವಾಗಿ ಗಾಯಗೊಂಡಿದ್ದಾರೆ. ಅದಕ್ಕಿಂತಲೂ ನೋವಿನ ಸಂಗತಿ ಏನೆಂದರೆ, ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದ ಅವರ ತಂದೆ ಸಿ.ಪಿ. ಚಾಕೊ ಸ್ಥಳದಲ್ಲೇ ಮೃತರಾಗಿದ್ದಾರೆ.

ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಗೂ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ತಮಿಳುನಾಡಿನಲ್ಲಿ ಶುಕ್ರವಾರ (ಜೂನ್ 6) ಬೆಳಗ್ಗೆ ಈ ಘಟನೆ ನಡೆದಿದೆ. ಅಪಘಾತದ ಬಳಿಕ ಧರ್ಮಪುರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಶೈನ್ ಟಾಮ್ ಚಾಕೊ ಮತ್ತು ಅವರ ತಾಯಿಯನ್ನು ದಾಖಲಿಸಲಾಗಿದೆ.

ಮುಂಜಾನೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿತು. ಶೈನ್ ಟಾಮ್ ಚಾಕೊ ಅವರು ತಮ್ಮ ಕುಟುಂಬದವರ ಜೊತೆ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಬಂದು ಗುದ್ದಿದೆ ಎನ್ನಲಾಗಿದೆ.

ಶೈನ್ ಟಾಮ್ ಚಾಕೊ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ, ಅಪಘಾತದಲ್ಲಿ ಜಖಂ ಆಗಿರುವ ಕಾರಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರ ಸದ್ಯದ ಪರಿಸ್ಥಿತಿ ಬಗ್ಗೆ ಅಪ್​ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಅಪಘಾತದಲ್ಲಿ ನಿಧನರಾದ ಸಿಪಿ ಚಾಕೊ ಅವರಿಗೆ 70 ವರ್ಷ ವಯಸ್ಸಾಗಿತ್ತು.

ತಂದೆಯನ್ನು ವೈದ್ಯಕೀಯ ತಪಾಸಣೆಗಾಗಿ ತ್ರಿಷುರ್​ನಿಂದ ಬೆಂಗಳೂರಿಗೆ ಶೈನ್ ಟಾಮ್ ಚಾಕೊ ಕರೆದುಕೊಂಡು ಬರುತ್ತಿದ್ದರು. ಅವರ ಕಾರು 80ರಿಂದ 100 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಎದುರಿಗೆ ಚಲಿಸುತ್ತಿದ್ದ ಟ್ರಕ್ ಸಡನ್​ ಆಗಿ ಲೇನ್ ಬದಲಾಯಿಸಿದ್ದರಿಂದ ಅಪಘಾತ ಸಂಭವಿಸಿತು ಎನ್ನಲಾಗಿದೆ. ಈ ಅಪಘಾತದಲ್ಲಿ ಶೈನ್ ಟಾಮ್ ಚಾಕೊ ಅವರ ಎಡಗೈ ಮೂಳೆ ಮುರಿದಿದೆ.

ಮಲಯಾಳಂ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ಕೂಡ ಶೈನ್ ಟಾಮ್ ಚಾಕೊ ಅವರು ನಟಿಸಿದ್ದಾರೆ. ಇತ್ತೀಚೆಗೆ ಡ್ರಗ್ಸ್​ ಕೇಸ್​ನಲ್ಲಿ ಅವರ ಹೆಸರು ತಳುಕುಹಾಕಿಕೊಂಡಿತ್ತು. ಅಲ್ಲದೇ ಕೆಲವು ನಟಿಯರು ಕೂಡ ಶೈನ್ ಟಾಮ್ ಚಾಕೊ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರು. ಆ ಸುದ್ದಿ ಮರೆಯುವ ಮುನ್ನವೇ ಅವರ ಅಪಘಾತದ ಶಾಕಿಂಗ್ ಸುದ್ದಿ ಕೇಳಿಬಂದಿದೆ.

Previous Post

ಮೂರು ದಿನ ನಡೆಯಲಿರುವ 7ನೇ ವರ್ಷದ ಹಲಸು – ಹಣ್ಣು ಮೇಳಕ್ಕೆ ವಿದ್ಯುಕ್ತ ಚಾಲನೆ | ಮುಂದಿನ ವರ್ಷ ಜಿಲ್ಲಾ ಮಟ್ಟದ ಮೇಳ ನಡೆಯುವಂತಾಗಲಿ: ಈಶ್ವರ ಭಟ್ ಪಂಜಿಗುಡ್ಡೆ

Next Post

ವಿಶ್ವ ಪರಿಸರ ದಿನಾಚರಣೆ..!!

OtherNews

ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!
ಕ್ರೈಮ್

June 14, 2026
ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!
Featured

ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

June 14, 2026
ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!
Featured

ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

June 14, 2026
ಉಪ್ಪಿನಂಗಡಿ ಲಾರಿ-ಕಾರು ಅಪಘಾತ: ಗಾಯಾಳು ಭಾರತಿ ಚಿಕಿತ್ಸೆ ಫಲಿಸದೆ ಸಾವು..!!
ಕ್ರೈಮ್

ಉಪ್ಪಿನಂಗಡಿ ಲಾರಿ-ಕಾರು ಅಪಘಾತ: ಗಾಯಾಳು ಭಾರತಿ ಚಿಕಿತ್ಸೆ ಫಲಿಸದೆ ಸಾವು..!!

June 14, 2026
ಕಾರು- ದ್ವಿಚಕ್ರ ವಾಹನ ಡಿಕ್ಕಿ: ಸವಾರ ಮೃತ್ಯು..!!
ಕ್ರೈಮ್

ಕಾರು- ದ್ವಿಚಕ್ರ ವಾಹನ ಡಿಕ್ಕಿ: ಸವಾರ ಮೃತ್ಯು..!!

June 14, 2026
ಬೆಂಗಳೂರು ; ಪ್ರೀತಿ ನಿರಾಕರಿಸಿದ್ದಕ್ಕೆ ಚಾಕುವಿನಿಂದ ಇರಿದು ಪ್ರೇಯಸಿಯ ಕೊಲೆ..!!

Leave a Reply Cancel reply

Your email address will not be published. Required fields are marked *

Recent News

ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

ಅಳದಂಗಡಿ 24 ನೇ ವರ್ಷದ ಉಚಿತ ಪುಸ್ತಕ ವಿತರಣೆ: ಪ್ರತಿಭಾ ಪುರಸ್ಕಾರ: ಭಾರತ ಕಬಡ್ಡಿ ತಂಡದ ನಾಯಕ ಭಾಗಿ..!!!

June 14, 2026
ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ಬಂದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು..!!

June 14, 2026
ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

ವಿಟ್ಲ: ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು…!!!!

June 14, 2026
ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

ಪುತ್ತೂರು : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಮೃತ್ಯು..!!

June 14, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page