ಮಠಂತಬೆಟ್ಟು:ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಂಭ್ರಮ: ದೇವಿಯ ಕಾರಣಿಕ, ಕ್ಷೇತ್ರದ ಮಹಿಮೆ ಹಾಗೂ ಹಿನ್ನೆಲೆಯ ಕುರಿತಾದ “ಸಾಕ್ಷ್ಯಚಿತ್ರ” ಲೋಕಾರ್ಪಣೆ
ಪುತ್ತೂರು: ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಿಯ ಕಾರಣಿಕ, ಕ್ಷೇತ್ರದ ಮಹಿಮೆ ಹಾಗೂ ಹಿನ್ನೆಲೆಯ ಕುರಿತಾದ ಸಾಕ್ಷ್ಯಚಿತ್ರವೊಂದನ್ನು ಬ್ರಹ್ಮಕಲಶೋತ್ಸವ ಸಮಿತಿಯು ನಿರ್ಮಿಸಿದ್ದು, 24 ನಿಮಿಷದ ಈ ...




















