ಪೆಟ್ರೋಲ್, ಡಿಸೇಲ್, ಅಡುಗೆ ಅನಿಲಕ್ಕೆ ವಿಪರೀತವಾಗಿ ಬೆಲೆ ಏರಿಸಿದ ಹಾಗೂ ಜನಸಾಮಾನ್ಯರು ದಿನ ನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಏರಿಸಿ ಜನರ ಬದುಕಿಗೆ ಸಂಕಷ್ಟ ತಂದಿರುವ ಬಿಜೆಪಿ ಸರಕಾರದ ದುರಾಡಳಿತ ಬಗ್ಗೆ ಜನತೆಗೆ ತಿಳಿಸಿ- ಶಕುಂತಲಾ ಟಿ ಶೆಟ್ಟಿ
ಪುತ್ತೂರು: ಬಡಗನ್ನೂರು ವಲಯ ಕಾಂಗ್ರೆಸ್ ಸಭೆಯು ಜಿಲ್ಲಾ ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು ರವರ ಮನೆಯಲ್ಲಿ ನಡೆಯಿತು. ಈ ಸಭೆಯಲ್ಲಿ ...




















