ಮಾಣಿ : ಸರ್ಕಾರಿ ಹಿ.ಪ್ರಾ.ಶಾಲೆಯ ಶಿಕ್ಷಕಿ ಕೋವಿಡ್‌ಗೆ ಬಲಿ
ಬಂಟ್ವಾಳ : ಅನಾರೋಗ್ಯದಿಂದ ಬಳಲುತ್ತಿದ್ದ ಮಾಣಿ ಸರ್ಕಾರಿ ಹಿ.ಪ್ರಾ. ಶಾಲೆಯ ಶಿಕ್ಷಕಿಯೊಬ್ಬರು ಕೊರೋನಾಸೋಂಕಿಗೆ ತುತ್ತಾಗಿ ಮೇ.18ರಂದು ಮೃತಪಟ್ಟಿದ್ದಾರೆ. ಸೂರಿಕುಮೇರು ನಿವಾಸಿಯಾಗಿದ್ದಎಮರಿಟಾ ಉಷಾ ಪಾಯಸ್(45) ಮೃತಪಟ್ಟವರು. ಅನಾರೋಗ್ಯದ ಸಮಸ್ಯೆಯಿಂದ ...




















