ಕೈಗೆ ಗಾಯ ಗೊಂಡಿದ್ದ ವೃದ್ದನಿಗೆ ತಾವೇ ಊಟ ಮಾಡಿಸಿ ಮಾನವೀಯತೆ ಮೆರೆದ ನಗರ ಸಭಾ ಹಿರಿಯ ಆರೋಗ್ಯಾಧಿಕಾರಿ ಶ್ವೇತ ಕಿರಣ್
ಪುತ್ತೂರು ನಗರದ ಮಹಾಮಾಯಿ ಟೆಂಪಲ್ ರಸ್ತೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನಿರ್ಗತಿಕ ವೃದ್ಧರೊಬ್ಬರನ್ನು ಇಂದು ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ನೆಲ್ಲಿಕಟ್ಟೆಯ ಲಾಕ್ ಡೌನ್ ...




















