ಪುತ್ತೂರು: ಕಬ್ಬಿಣದ ಪೈಪ್ ನಿಂದ ಹಲ್ಲೆ: ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು..!!!
ಪುತ್ತೂರು:ಕೋರ್ಟ್ ಬಳಿಯ ಮೀನು ಮಾರುಕಟ್ಟೆ ಸಮೀಪ ನಡೆದ ಹಲ್ಲೆ ಪ್ರಕರಣದಲ್ಲಿ ವ್ಯಕ್ತಿಯೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕಡಬದಲ್ಲಿ ಹಿಂದೆ ಸರಕಾರಿ ಉದ್ಯೋಗಿಯಾಗಿದ್ದ ಹರೀಶ್ ಎಂಬವರು ಹಲ್ಲೆಗೊಳಗಾದವರು. ...




















