ಪುತ್ತೂರು: ಮಾತನಾಡಿದಾಗ ಸರಿಯಾಗಿ ಸ್ಪಂದಿಸಲಿಲ್ಲವೆಂದು ಕೋಪಗೊಂಡ ಗಂಡನಿಂದ ಹೆಂಡತಿ ಮೇಲೆ ಹಲ್ಲೆ..!! ಆಸ್ಪತ್ರೆಗೆ ದಾಖಲು

ಬಾಡಿಗೆ ಕೇಳಲು ಹೋದ ವೇಳೆ ಅವಾಚ್ಯವಾಗಿ ಬೈದು ಹಲ್ಲೆ, ಜೀವ ಬೆದರಿಕೆ : ಪ್ರಕರಣ ದಾಖಲು

ಬಂಟ್ವಾಳ : ಬಾಡಿಗೆ ಕೇಳಲು ಹೋದ ವೇಳೆ ಅವಾಚ್ಯ ಬೈದು ಹಲ್ಲೆ ನಡೆಸಿರುತ್ತಾರೆ ಎಂದು ಆರೋಪಿಸಿ ದೂರು ನೀಡಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ...

ಬಂಟ್ವಾಳ : 8 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ..!!

ಬಂಟ್ವಾಳ : 8 ವರುಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಶಕ್ಕೆ..!!

ಬಂಟ್ವಾಳ : ಸುಮಾರು 8 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂದಾವರ ನಿವಾಸಿ ಇಲಿಯಾಸ್ ( ಆನೆ ಇಲ್ಯಾಸ್) ಬಂಧಿತ. ಬಂಟ್ವಾಳ ...

ಅಳದಂಗಡಿ: ಮದುವೆ ಮಂಟಪದಲ್ಲಿ 50 ಕ್ಕಿಂತಲೂ ಹೆಚ್ಚು ಜನ:; ಮದುವೆ ಮನೆಯವರಿಗೆ, ಸಭಾಂಗಣ ಮಾಲಕರಿಗೆ ದಂಡ ವಿಧಿಸಿದ ತಹಶೀಲ್ದಾರ್

ಬ್ಯೂಟಿ ಪಾರ್ಲರ್​ಗೆ ಹೋಗಿ ಬರ್ತೀನಿ ಎಂದ ವಧು ಎಸ್ಕೇಪ್ : ಆಕೆ ಹೋಗಿದ್ದು ಎಲ್ಲಿಗೆ..!??

ಲಕ್ನೋ : ಮದುವೆ ಅನ್ನೋದು ಒಂದು ಪವಿತ್ರ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ...

ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ : ಮಹಿಳೆಯ ಚಿನ್ನದ ಸರ ಕಳವುಗೈದ ಆರೋಪಿಗಳು ವಶಕ್ಕೆ…!

ಬೆಳ್ಳಾರೆ ಪೊಲೀಸರ ಕಾರ್ಯಾಚರಣೆ : ಮಹಿಳೆಯ ಚಿನ್ನದ ಸರ ಕಳವುಗೈದ ಆರೋಪಿಗಳು ವಶಕ್ಕೆ…!

ಬೆಳ್ಳಾರೆ : ಮಹಿಳೆಯೊಬ್ಬರ ಚಿನ್ನದ ಸರವನ್ನು ಅಪರಿಚಿತರು ಸುಲಿಗೆ ಮಾಡಿದ ಪ್ರಕರಣವನ್ನು ಬೆಳ್ಳಾರೆ ಪೊಲೀಸರು ಭೇಧಿಸಿದ್ದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಪುತ್ತೂರು ನರಿಮೊಗರು ನಿವಾಸಿ ನೌಶಾದ್ ...

ಉಪ್ಪಿ ಚಿತ್ರದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ಸಖತ್ ವೈರಲ್​​ :  ಈ ಹಾಡು ಟ್ರೆಂಡ್​ ಆಗಿದ್ಹೇಗೆ..!??

ಉಪ್ಪಿ ಚಿತ್ರದ ‘ಕರಿಮಣಿ ಮಾಲೀಕ ನೀನಲ್ಲ’ ಸಾಂಗ್​​ ಸಖತ್ ವೈರಲ್​​ : ಈ ಹಾಡು ಟ್ರೆಂಡ್​ ಆಗಿದ್ಹೇಗೆ..!??

ಸೋಶಿಯಲ್ ಮೀಡಿಯಾ ಅನ್ನೋದೇ ಹೀಗೆ ಯಾವಾಗ? ಯಾರು? ಯಾವುದು? ಹೇಗೆ ವೈರಲ್ ಆಗುತ್ತೆ ಅಂತ ಹೇಳೋಕೆ ಆಗಲ್ಲ. ಈಗಿನ ಟ್ರೆಂಡಿಂಗ್​ ಜಮಾನದಲ್ಲಿ ಯಾವುದಾದರೂ ಒಂದು ಸಾಂಗ್, ಡೈಲಾಗ್ ...

‘ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ’ – ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

‘ಸಾಮೂಹಿಕ ಪ್ರಾರ್ಥನೆಗೂ., ಸಂಘಟನೆಯ ಹೆಸರು ಉಲ್ಲೇಖಿಸಿ ಬಂದಿರುವ ವರದಿಗೂ ಸಂಬಂಧವಿಲ್ಲ’ – ಹಿಂ.ಜಾ.ವೇ ಪ್ರಾಂತ ಸಂಯೋಜಕ ದೊ ಕೇಶವಮೂರ್ತಿ ಸ್ಪಷ್ಟನೆ

ಪುತ್ತೂರು : ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಫೆ.1 ರಂದು ನಡೆದ ಸಾಮೂಹಿಕ ಪ್ರಾರ್ಥನೆಗೂ ಸಂಘಟನೆಯ ಹೆಸರನ್ನು ಉಲ್ಲೇಖಿಸಿ ಪತ್ರಿಕಾ ಮಾಧ್ಯಮಗಳಲ್ಲಿ ಬಂದಿರುವ ವರದಿಗಳಿಗೂ ಸಂಬಂಧವಿಲ್ಲ ಎಂದು ಹಿಂ.ಜಾ.ವೇ ...

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು..!

ಅಮೆರಿಕದಲ್ಲಿ ಭಾರತೀಯ ವಿದ್ಯಾರ್ಥಿ ನಿಗೂಢ ಸಾವು..!

ವಾಷಿಂಗ್ಟನ್ : ಹೈದರಾಬಾದ್​ ಮೂಲದ ವಿದ್ಯಾರ್ಥಿಯೋರ್ವ ಅಮೆರಿಕದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕಳೆದ ಒಂದು ತಿಂಗಳಿನಿಂದ ಭಾರತ ಮೂಲದ ನಾಲ್ವರು ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ ...

(ಫೆ.9,10,11) ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ದೋಸೆಗಳ ಮಹಾಉತ್ಸವ : ರಿಫ್ರೆಶ್ ಕೆಫೆ ಆಶ್ರಯದಲ್ಲಿ ನಡೆಯಲಿದೆ ‘ದೋಸೆ ಮೇಳ’

(ಫೆ.9,10,11) ಪ್ರಪ್ರಥಮ ಬಾರಿಗೆ ಪುತ್ತೂರಿನಲ್ಲಿ ದೋಸೆಗಳ ಮಹಾಉತ್ಸವ : ರಿಫ್ರೆಶ್ ಕೆಫೆ ಆಶ್ರಯದಲ್ಲಿ ನಡೆಯಲಿದೆ ‘ದೋಸೆ ಮೇಳ’

ದೋಸೆ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ದೋಸೆ ದಕ್ಷಿಣ ಭಾರತದ ಪ್ರಮುಖ ಆಹಾರ.., ಬೆಳಗಿನ ತಿಂಡಿಗೆ ದೋಸೆ ತಿನ್ನುವುದು ಏನೋ ಆನಂದ.. ದಿನವೂ ದೋಸೆ ತಿಂದರೂ ...

ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ : ಹೊಸ ಪಕ್ಷ ಘೋಷಣೆ

ತಮಿಳು ನಟ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ : ಹೊಸ ಪಕ್ಷ ಘೋಷಣೆ

ಚೆನ್ನೈ : ದಳಪತಿ ಖ್ಯಾತಿಯ ತಮಿಳು ನಟ ವಿಜಯ್ ಅಧಿಕೃತವಾಗಿ ರಾಜಕೀಯ ರಂಗ ಪ್ರವೇಶ ಮಾಡಿದ್ದಾರೆ. ತಮ್ಮ ಹೊಸ ಪಕ್ಷದ ಹೆಸರು ಘೋಷಣೆ ಮಾಡಿದ್ದು, ವಿಜಯ್ ಅಭಿಮಾನಿಗಳು ...

(ಫೆ.10) ಕೊಲ್ಲಪದವು ಹಿಂದೂ ಯುವ ಸೇನೆ ಆಶ್ರಯದಲ್ಲಿ ‘ಶ್ರೀ ಶನೈಶ್ಚರ ಪೂಜೆ’

(ಫೆ.10) ಕೊಲ್ಲಪದವು ಹಿಂದೂ ಯುವ ಸೇನೆ ಆಶ್ರಯದಲ್ಲಿ ‘ಶ್ರೀ ಶನೈಶ್ಚರ ಪೂಜೆ’

ವಿಟ್ಲ : ಹಿಂದೂ ಯುವ ಸೇನೆ ವಿಷ್ಣುಮೂರ್ತಿ ಶಾಖೆ ಕೊಲ್ಲಪದವು ಆಶ್ರಯದಲ್ಲಿ, ಪ್ರಧಾನ ಅರ್ಚಕರಾದ ಸತ್ಯಶಂಕರ ಉಪಾಧ್ಯಾಯ ಭಟ್ ಅವರ ನೇತೃತ್ವದಲ್ಲಿ ಶ್ರೀ ಶನೈಶ್ಚರ ಪೂಜೆ ಫೆ.10 ...

Page 714 of 2110 1 713 714 715 2,110

Recent News

You cannot copy content of this page