ಉಪ್ಪಿನಂಗಡಿ : ಲಾರಿ ಪಲ್ಟಿಯಾಗಿ ಪಾರ್ಸೆಲ್ ಸಾಮಾಗ್ರಿ ಜಖಂ : ಅಜಾಗರೂಕತೆ ನಿರ್ಲಕ್ಷತನದಿಂದ ಚಾಲನೆ ಆರೋಪ ; ಪ್ರಕರಣ ದಾಖಲು
ಉಪ್ಪಿನಂಗಡಿ : ಲಾರಿ ಪಲ್ಟಿಯಾಗಿ ಪಾರ್ಸಲ್ ಸಾಮಾಗ್ರಿಗಳು ಜಖಂಗೊಂಡಿರುವ ಘಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹೇಶ್ ಹಳೇಮನಿ ಎಂಬವರು ನೀಡಿರುವ ದೂರಿನ ಮೇರೆಗೆ ...




















