ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಿಟ್ಲ ಘಟಕ ಮತ್ತು ಸಾರ್ವಜನಿಕ ಶ್ರೀ ದುರ್ಗಾ ಪೂಜಾ ಸಮಿತಿ ವಿಟ್ಲ ಇದರ ಸಹಯೋಗದಲ್ಲಿ
ಅರ್ಧ ಏಕಹಾ ಭಜನೆ ಮತ್ತು ಸಾರ್ವಜನಿಕ ಶ್ರೀ ದುರ್ಗಾ ನಮಸ್ಕಾರ ಪೂಜೆಯು ದಿನಾಂಕ :16/05/2025 ನೇ ಶುಕ್ರವಾರ ಸಂಜೆ 4:00 ರಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ವಠಾರದಲ್ಲಿ ನಡೆಯಲಿದ್ದು ಕಾರ್ಯಕ್ರಮಕ್ಕೆ ನೂತನ ಪದಾಧಿಕಾರಿಗಳ ಆಯ್ಕೆಯು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಸ್ಥಾಪಕಾರದ ಶ್ರೀ ಅರುಣ್ ಕುಮಾರ್ ಪುತ್ತಿಲ ಇವರ ನೇತೃತ್ವದಲ್ಲಿ ವಿಟ್ಲ ಶ್ರೀ ಪಂಚಲಿಂಗೇಶ್ವರ ಸದನದಲ್ಲಿ ನಡೆಯಿತು.

ಸಂಚಾಲಕರಾಗಿ ರವಿಶಂಕರ್ ವಿಟ್ಲ ,ಗೌರವಧ್ಯಕ್ಷರಾಗಿ ಕೃಷ್ಣಯ್ಯ ಕೆ ವಿಟ್ಲ, ಸುಬ್ರಹ್ಮಣ್ಯ ಭಟ್ ಸೇರಾಜೆ, ಅಶೋಕ್ ಕುಮಾರ್ ಶೆಟ್ಟಿ
ರಘುರಾಮ ರೈ ವಿಟ್ಲ, ಅಧ್ಯಕ್ಷರಾಗಿ ಶ್ರೀಕೃಷ್ಣ ಕೇಪು
ಪ್ರಧಾನ ಕಾರ್ಯದರ್ಶಿಯಾಗಿ ಹರೀಶ್ ಪೂಜಾರಿ ಮರುವಾಳ
ಕೋಶಾಧಿಕಾರಿಯಾಗಿ ಶ್ರೀ ಕೃಷ್ಣ ವಿಟ್ಲ
ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕರವೀರ ಮತ್ತು ನಿತಿನ್ ಬೊಡ್ಡೋಣಿ ಆಯ್ಕೆಯಾದರು.