ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ವಿಶೇಷ ಮುತುವರ್ಜಿಯಿಂದ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಮತ್ತು ಅವರ ಶಿಫಾರಸ್ಸಿನ ಮೇರೆಗೆ ಎನ್.ಎಮ್.ಪಿ.ಎ ಯ ಸಿಎಸ್‌ಆರ್ ನಿಧಿಯಿಂದ ದ.ಕ ಜಿಲ್ಲೆಯ ಪ್ರತೀ ತಾಲೂಕಿಗೆ ಕಬಡ್ಡಿ ಮ್ಯಾಟ್ ನೀಡಲಾಗಿದೆ.

ಕ್ರೀಡಾ ಭಾರತಿ ದ.ಕ ಜಿಲ್ಲೆ ಮತ್ತು ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಬಡ್ಡಿ ಮ್ಯಾಟ್ ವಿತರಿಸಿದ ಸಂಸದರು.
