ಪುತ್ತೂರು : ಬೊಳುವಾರು ಬೈಪಾಸ್ ಬಳಿ ಶೆಲ್ ತಿರುಮಲ ಫ್ಯೂಯಲ್ಸ್ ನಲ್ಲಿ ಅಕ್ಷಯ ತೃತೀಯ ಅಂಗವಾಗಿ ವಾಹನ ಸವಾರರಿಗೆ ವಿಶೇಷ ಆಫರ್ ಘೋಷಿಸಲಾಗಿದೆ. ಅಂದರೆ, ಮಾರುಕಟ್ಟೆ ದರಕ್ಕಿಂತ 1 ರೂ.ಕಡಿಮೆಗೆ ಪೆಟ್ರೋಲ್ ಲಭ್ಯವಾಗಲಿದೆ..!
ಉತ್ತಮ ಗುಣಮಟ್ಟದ ಇಂಧನ ಮತ್ತು ಗ್ರಾಹಕರಿಗೆ ತೃಪ್ತಿದಾಯಕ ಸೇವೆ ಶೆಲ್ ಇಂಡಿಯಾದ ವಿಶೇಷತೆಗಳಲ್ಲಿ ಒಂದಾಗಿದೆ. ಶೆಲ್ ತಿರುಮಲ ಫ್ಯೂಯಲ್ಸ್ ಕೂಡ ಗುಣಮಟ್ಟಕ್ಕೆ ಹೆಸುರುವಾಸಿ. ಅಕ್ಷಯ ತೃತೀಯ ಈ ವಿಶೇಷತೆಯನ್ನು ಮತ್ತಷ್ಟು ಹೆಚ್ಚಿಸಲು ಸಿದ್ಧವಾಗಿದೆ.
ಹಲವು ಸೌಲಭ್ಯ
ಈಗಾಗಲೇ ಇಲ್ಲಿ ಗ್ರಾಹಕರಿಗೆ ಕೆಫೆ ಸೌಲಭ್ಯ, ವಾಹನದ ಸುರಕ್ಷತೆ ದೃಷ್ಟಿಯಿಂದ ಆಯಿಲ್ ಚೇಂಜ್ ವ್ಯವಸ್ಥೆ, ವಿಶಾಲವಾದ ಪಾರ್ಕಿಂಗ್ ಲಭ್ಯವಿದೆ. ಭಾರತದಲ್ಲಿ ಲಭ್ಯವಿರುವ ಸಾಮಾನ್ಯ ಮೇನ್‌ಗ್ರೇಡ್ ಇಂಧನದ ಪೆಟ್ರೋಲ್ ಮತ್ತು ಡೀಸೆಲ್ ಬದಲಾವಣೆಯಾದ ಶೆಲ್ ಸೂಪರ್, ಉತ್ತಮ ಗುಣಮಟ್ಟದ ಮೂಲಕ ಹೆಚ್ಚಿನ ಇಂಧನ ದಕ್ಷತೆಯನ್ನು ಖಚಿತಪಡಿಸುವಿಕೆಯಿಂದ ತಿರುಮಲ ಶೆಲ್ ಫ್ಯೂಯಲ್ಸ್ ಗ್ರಾಹಕ ಸ್ನೇಹಿ ಎಂದೆನಿಸಿದೆ.
ಅಂದ ಹಾಗೆ..!
ದಕ್ಷಿಣ ಕನ್ನಡದ ಪ್ರಥಮ ಡೀಲರ್ ಮಾಲೀಕತ್ವದ ಡೀಲರ್ ಆಪರೇಟೆಡ್ (ಡಿಓಡಿಓ) ಔಟ್‌ಲೆಟ್ ಇದಾಗಿದೆ. ಇಲ್ಲಿ ಪೆಟ್ರೋಲ್, ಡಿಸೇಲ್ ಎರಡು ವಿಧದಲ್ಲಿ ಲಭ್ಯವಿದ್ದು, ನಿಯಮಿತ ಹಾಗೂ ವಿ ಫವರ್‌ನಲ್ಲಿ ದೊರೆಯುತ್ತದೆ. ಗ್ರಾಹಕರಿಗೆ ಉಚಿತ ಕಾರ್ಮಿಕ ಸೇವೆಯೊಂದಿಗೆ ಎಂಜಿನ್ ಆಯಿಲ್ ಬದಲಾಯಿಸುವ ಸೌಲಭ್ಯ, ವಾಹನದ ಟಯರ್‌ಗಳಿಗೆ ಉಚಿತ ಏರ್, ಶೆಲ್ ಬರಿಸ್ತಾದಲ್ಲಿ ಉಪಾಹಾರ, ಪಾನೀಯಗಳ ವ್ಯವಸ್ಥೆ, ಶೌಚಾಲಯ ಹಾಗೂ ಮಧ್ಯ ರಾತ್ರಿ 12.30 ರ ತನಕ ಶೆಲ್ ತಿರುಮಲ ಫ್ಯೂಯಲ್ಸ್ ತೆರೆದಿರುತ್ತದೆ.
ಶೆಲ್ ಏಕೆ ಬೇಕು
ಅತ್ಯುತ್ತಮ ಇಂದನ ಗುಣಮಟ್ಟ- ವಾಹನದ ಎಂಜಿನ್ ಅನ್ನು ನಿತ್ಯವೂ ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಮೈಲೇಜ್-ಲೀಟರ್‌ಗೆ ಹೆಚ್ಚು ಕಿ.ಮೀ.ದೂರ ಓಡಾಟ ನಡೆಸುವಂತೆ ವಿನ್ಯಾಸ. ಜಾಗತಿಕ ನಂಬಿಕೆ -ಶೆಲ್‌ನ ವಿಶ್ವಮಟ್ಟದ ತಂತ್ರಜಾನ ಈಗ ಗ್ರಾಹಕರ ಸೇವೆಗೆ ಸದಾ ದೊರೆಯುತ್ತಿದೆ.