ದ. ಕ. ಜಿಲ್ಲೆ. ಲೋಕಸಭಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರ ಶಿಪಾರಾಸ್ಸಿನ ಮೇರೆಗೆ ಕೇಂದ್ರ ಸರಕಾರದ ಹಾಗೂ ಕೇಪು ಗ್ರಾಮಪಂಚಾಯತ್ ಅನುದಾನದಲ್ಲಿ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಉಳ್ಳಾಲ್ತಿ ದೇವಸ್ಥಾನಕ್ಕೆ ಹಾದುಹೋಗುವ ಸಾರ್ವಜನಿಕ ರಸ್ತೆ ಕಾoಕ್ರಿಟೀಕರಣಕ್ಕೆ 28-4-25 ಸೋಮವಾರದಂದು ಪುತ್ತೂರು ಬಿಜೆಪಿ ಗ್ರಾಮಂತರ ಮಂಡಲ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ವಿಟ್ಲ ಅರಮನೆಯ ಕೃಷ್ಣಯ್ಯ ಕೆ ವಿಟ್ಲ, ದ.ಕ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚದ ಸದಸ್ಯರಾದ ಯಶಸ್ವಿನಿ ಶಾಸ್ತ್ರಿ, ಪಂಚಾಯತ್ ಅಧ್ಯಕ್ಷರು ರಾಘವ ಸಾರಡ್ಕ, ಉಪಾಧ್ಯಕ್ಷರು ಹೇಮಾವತಿ, ಮಾಜಿ ಪಂಚಾಯತ್ ಅಧ್ಯಕ್ಷರು ಬಾಲಚಂದ್ರ ಕಟ್ಟೆ, ಮಾಜಿ ಅಧ್ಯಕ್ಷರು ತಾರಾನಾಥ್ ಆಳ್ವ, ಮಾಜಿ ಉಪಾಧ್ಯಕ್ಷರು ರಾಧಕೃಷ್ಣ ಶೆಟ್ಟಿ ಚೆಲ್ಲಡ್ಕ, ಕೇಪು ಶಕ್ತಿ ಕೇಂದ್ರದ ಅಧ್ಯಕ್ಷರು ರಾಜೇಶ್ ಕರವೀರ, ಬೂತ್ ಅಧ್ಯಕ್ಷರು ಶ್ರೇಯಸ್ ಪಾಟಾಳಿ ಕೇಪು, ಪಂಚಾಯತ್ ಸದಸ್ಯರು ಪುರುಷೋತ್ತಮ ಗೌಡ ಕಲ್ಲಂಗಳ, ಜಗಜ್ಜೀವನ್ ರಾಮ್ ಶೆಟ್ಟಿ, ಮೋಹಿನಿ, ಹಾಗೂ ಗುತ್ತಿಗೆದಾರರಾದ ಕೀರ್ತಿ ಪುಣಚ, ಸತ್ಯನಾರಾಯಣ ಅಡ್ಯನಡ್ಕ ರವಿಚಂದ್ರಕೇಪು ಇವರ ಉಪಸ್ಥಿತಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು