ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ನ ಸ್ಥಾಪಕ ದಿ. ಜಿ.ಎಲ್ ಆಚಾರ್ಯ ರವರ ಪತ್ನಿ, ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಮಾಲಕ ಬಲರಾಮ ಆಚಾರ್ಯರವರ ತಾಯಿ ಲೀಲಾವತಿ ಆಚಾರ್ಯರವರು ಜೂ.18ರಂದು ಮಧ್ಯಾಹ್ನ ಮೈಸೂರಿನಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಮೃತರು ಪುತ್ರ ಬಲರಾಮ ಆಚಾರ್ಯ, ಪುತ್ರಿ ಜ್ಯೋತಿ ಗೋಪಾಲಕೃಷ್ಣನ್, ಅಳಿಯ, ಸೊಸೆ, ಮೊಮ್ಮಕ್ಕಳು, ಮರಿಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು(ಜೂ.18) ಮೈಸೂರಿನಲ್ಲಿ ನಡೆಯಲಿದೆ.