ವಿಟ್ಲ: ಜನತೆಯ ಫ್ಯಾಷನ್ ಗೆ ತಕ್ಕಂತೆ ಟ್ರೆಂಡ್ ಸೆಟ್ ಮಾಡಿರುವ ಡಿ ಮೆನ್ ಸಂಸ್ಥೆಯ ಹೊಸ ಶಾಖೆ D.VOGUE Wedding Studio ಮೇ.12 ರಂದು ವಿಟ್ಲ ಪುತ್ತೂರು ರಸ್ತೆಯ ಸ್ಮಾರ್ಟ್ ಸಿಟಿ ಯಲ್ಲಿ ಶುಭಾರಂಭ ಗೊಳ್ಳಲಿದೆ.
ನೂತನ ಮಳಿಗೆಯಲ್ಲಿ ಎಲ್ಲಾ ತರಹದ ಬ್ರಾಂಡೆಡ್ ಫ್ಯಾಬ್ಕ್ರಿಕ್ಸ್ ಲಭ್ಯವಿದ್ದು ಪ್ರತಿಷ್ಠಿತ ಕಂಪನಿಗಳ ಬಟ್ಟೆಗಳು ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕಾಗಿ ಮಳಿಗೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶುಭಾರಂಭದ ಪ್ರಯುಕ್ತ 1199/- ಕ್ಕೆ ಪ್ಯಾಂಟ್ ಮತ್ತು ಶರ್ಟ್ with ಸ್ಟಿಚಿಂಗ್ ಮಾಡಿಕೊಡಲಾಗುವುದು ಮತ್ತು ಈ ಆಫರ್ ಮೇ.20 ರ ವರೆಗೆ ಗ್ರಾಹಕರಿಗೆ ಲಭ್ಯವಿದೆ.
