8 ರಾಷ್ಟ್ರಗಳಲ್ಲಿ 1000 ಕ್ಕಿಂತ ಹೆಚ್ಚು ಕೇಂದ್ರಗಳನ್ನು ಹೊಂದಿದ್ದು, 10 ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡಿರುವ ಖ್ಯಾತ ಸಂಸ್ಥೆ ಪ್ಲಿಂಟೋಕ್ಲಾಸ್, ಈಗ ಪುತ್ತೂರಿನಲ್ಲಿ ತನ್ನ ಶಾಖೆಯನ್ನು ಆರಂಭಿಸುತ್ತಿದೆ. ಪ್ರೀ-ನರ್ಸರಿ, LKG ಮತ್ತು UKG ತರಗತಿಗಳನ್ನು ಒಳಗೊಂಡಂತೆ ಮಕ್ಕಳಿಗೆ ಆಟದ ಮೂಲಕ ಶಿಕ್ಷಣ ನೀಡುವ ನವೋದ್ಯಮಾತ್ಮಕ ವಿಧಾನವನ್ನು ಅಳವಡಿಸಿಕೊಂಡಿರುವ ಪ್ಲಿಂಟೋಕ್ಲಾಸ್, ಪುತ್ತೂರಿನ ಮಕ್ಕಳು ಸಹ ಜಾಗತಿಕ ಮಟ್ಟದ ಶಿಕ್ಷಣ ಅನುಭವಿಸಲು ಅವಕಾಶ ಒದಗಿಸುತ್ತಿದೆ.
ಪುತ್ತೂರಿನಲ್ಲಿ ಕೇಂದ್ರ ಉದ್ಘಾಟನೆಯ ಪ್ರಯುಕ್ತ, ಪ್ಲಿಂಟೋಕ್ಲಾಸ್ ಒಂದು ತಿಂಗಳ ಕಾಲ ಸಂಪೂರ್ಣ ಉಚಿತ ತರಗತಿಗಳನ್ನು ನೀಡಲು ನಿರ್ಧರಿಸಿದೆ. ಇದು ಪೋಷಕರಿಗೆ ತಮ್ಮ ಮಕ್ಕಳಿಗೆ ಪ್ಲಿಂಟೋ ವಿಧಾನಶೈಲಿಯ ಪರಿಚಯ ಮಾಡಿಸಿಕೊಡುವ ಉತ್ತಮ ಅವಕಾಶವಾಗಿದೆ.
ನಿಮ್ಮ ಮಗುವಿಗಾಗಿ ಅತ್ಯುತ್ತಮ ಆರಂಭಿಕ ಕಲಿಕೆ ಕಾರ್ಯಕ್ರಮವೆಂದರೆ ಫ್ಲಿಂಟೋಕ್ಲಾಸ್ ಯಾಕೆ ??
ಭಾರತದಲ್ಲಿ ಮೊದಲಬಾರಿಗೆ, ಮಕ್ಕಳಿಗಾಗಿ 575ಕ್ಕಿಂತ ಹೆಚ್ಚು ವಿಷಯಾಧಾರಿತ ಮತ್ತು ಬಹುಮುಖ ಅನುಭವಗಳನ್ನು ಒದಗಿಸುವ ಏಕೈಕ ಆರಂಭಿಕ ಕಲಿಕೆ ಕಾರ್ಯಕ್ರಮ.
WALDORF, JOHN DEWEY, ಮಲ್ಟಿಪಲ್ ಇಂಟೆಲಿಜೆನ್ಸ್ ಹಾಗೂ ಪ್ಲೇವೇ ವಿಧಾನಗಳಿಂದ ಪ್ರೇರಿತವಾದ, ಮಕ್ಕಳ ಮನಸ್ಸಿಗೆ ಹತ್ತಿರವಾಗಿರುವ ಕಲಿಕೆ ಪದ್ದತಿ.
“ನಾನು ಮಾಡುತ್ತೇನೆ, ನಾವು ಮಾಡೋಣ, ನೀನು ಮಾಡು” ಎಂಬ ಹಂತ ಹಂತದ ಕಲಿಕೆ ವಿಧಾನ (Scaffolded Learning), ಇದು ಯೂರೋಪಿಯನ್ ಭದ್ರತಾ ಮಾನದಂಡಗಳನ್ನು ಅನುಸರಿಸುತ್ತದೆ.
ಶಾರೀರಿಕ, ಬೌದ್ಧಿಕ, ಭಾವನಾತ್ಮಕ, ಭಾಷಾ, ಸಾಮಾಜಿಕ ಹಾಗೂ ಸಮಗ್ರ (Holistic) ಬೆಳವಣಿಗೆಗೆ ತಕ್ಕಂತೆ ರೂಪುಗೊಂಡಿರುವ ಪಾಠಕ್ರಮ.
ನಾಳೆಯ ನಾವಿರಲು, ಇಂದು ಭದ್ರವಾದ ಆರಂಭ ಅಗತ್ಯ! ನಿಮ್ಮ ಮಗುವಿಗೆ ಮುಕ್ತಾಯವಿಲ್ಲದ ಕಲಿಕೆಗೆ ಬಾಗಿಲು ತೆರೆಯಿರಿ — ಫ್ಲಿಂಟೋಕ್ಲಾಸ್ ಆಯ್ಕೆಮಾಡಿ.
ಹೆಚ್ಚಿನ ಮಾಹಿತಿಗೆ ಅಥವಾ ದಾಖಲಾತಿಗಾಗಿ ಸಂಪರ್ಕಿಸಿ: 8197511411
Website : www.flintoclass.com
ಪ್ಲಿಂಟೋಕ್ಲಾಸ್ – ಕಲಿಕೆಯನ್ನು ಆಟವನ್ನಾಗಿಸುವ ಜಾಗತಿಕ ಹೆಜ್ಜೆ ಇನ್ನು ಪುತ್ತೂರಿಗೂ..!
