ಬಂಟ್ವಾಳದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಕೊಳ್ತಮಜಲು ಮಸೀದಿಯ ಕಾರ್ಯದರ್ಶಿ SKSSF ಕಾರ್ಯಕರ್ತ ಅಬ್ದುಲ್ ರಹ್ಮಾನ್ (ಇಮ್ತಿಯಾಜ್) ರವರ ಪಾರತ್ರಿಕ ಲೋಕದ ವಿಜಯಕ್ಕಾಗಿ ಪವಿತ್ರ ಮದೀನಾದಲ್ಲಿರುವ ಇಸ್ಲಾಂ ನ ಮೊದಲ ಮಸೀದಿ ಅಲ್ ಕುಬಾ ದಲ್ಲಿ ಬಹುಮಾನ್ಯರಾದ ಖಲೀಲ್ ತಂಞಳ್ ರವರ ನೇತೃತ್ವದಲ್ಲಿ ಸ್ಪೀಕರ್ ಯು ಟಿ ಖಾದರ್ ರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.