ಪುತ್ತೂರು: ಇಲ್ಲಿನ ಎ ಎಚ್ ಹಿಂದೂಸ್ಥಾನ್ ಸಿಟಿ ಮಾರ್ಕೆಟ್ ಎಂ ಟಿ ರೋಡ್ ನಲ್ಲಿ ನೂತನ ಮೊಬೈಲ್ ಮಳಿಗೆ ಮೊಬೈಲ್ ಪ್ಲಾನೆಟ್ ಸೇಲ್ಸ್ ಆಂಡ್ ಸರ್ವಿಸಸ್ ಶುಭಾರಂಭಗೊಳ್ಳಲಿದೆ.
ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಮಾಲಕ ಮುರಳಿ ಯವರು ತಿಳಿಸಿದ್ದಾರೆ.