ವಿಟ್ಲ: ರಾಜ್ಯ ಮಟ್ಟದ ಚೆಸ್ ಪಂದ್ಯಾಟ “ ವಿಟ್ಲ ಚೆಸ್ ಟ್ರೋಫಿ 2025 “ ಜೂನ್ 08 ರಂದು ಪಿ ಎಂ ಶ್ರೀ ಸರಕಾರಿ ಶಾಲೆ ವಿಟ್ಲದಲ್ಲಿ ನಡೆಯಲಿದೆ.
ಮುಕ್ತ ಹಾಗೂ ವಯಸ್ಸಿನ ಆಧಾರದ ಚೆಸ್ ಪಂದ್ಯಾಟ ನಡೆಯಲಿದ್ದು ಒಟ್ಟು 108 ಟ್ರೋಫಿಗಳು ಇರಲಿದ್ದು ಒಟ್ಟು 15,000 ನಗದು ಬಹುಮಾನಗಳನ್ನು ವಿಜೇತರು ಪಡೆಯಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುರೇಶ್:8547128128
ವಿಷ್ಣು ಪ್ರಸಾದ್: 7760394610





























