ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ನೀಲಂ ಗಾರ್ಮೆಂಟ್ಸ್ ಎದುರುಗಡೆ ಪ್ರಕಾಶ್ ಫೂಟ್ ವೇರ್ ಬಳಿ ಶ್ರೀ ಸಾಯಿ ಮೊಬೈಲ್ಸ್ ಸೇಲ್ಸ್ & ಸರ್ವಿಸಸ್ ಜೂ.14 ರಂದು ಶುಭಾರಂಭ ಗೊಳ್ಳಲಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಈ ಮೊಬೈಲ್ ಮಳಿಗೆಯಲ್ಲಿ ಎಲ್ಲಾ ಕಂಪನಿಯ ಮೊಬೈಲ್ಸ್ ಗಳು ಲಭ್ಯವಿದ್ದು ಸರ್ವಿಸ್ ವ್ಯವಸ್ಥೆ ಕೂಡ ಲಭ್ಯವಿದೆ. ಗ್ರಾಹಕರು ಪ್ರೋತ್ಸಾಹಿಸಬೇಕಾಗಿ ಸಂಸ್ಥೆಯ ಮಾಲಕರಾದ ವಿನಯ್ ರವರು ತಿಳಿಸಿದ್ದಾರೆ.
