ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಜಿ ಎಲ್ ವನ್ ಮಾಲ್ ಮುಂಭಾಗದ ಸಿಟಿ ಸೆಂಟರ್ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರಧನ್ ಕಲೆಕ್ಷನ್ಸ್ ನಲ್ಲಿ ಮಾನ್ಸೂನ್ ಆಫರ್ ಪ್ರಾರಂಭವಾಗಿದೆ.
3 ಶರ್ಟ್ ಗಳಿಗೆ ಕೇವಲ 999/- ಮತ್ತು 2 ಕಾಟನ್ ಪ್ಯಾಂಟ್ ಗಳಿಗೆ 999/- ರೂ ಮತ್ತು ಜೀನ್ಸ್ ಪ್ಯಾಂಟ್ ಒಂದು ಕೊಂಡರೆ ಇನ್ನೊಂದು ಉಚಿತವಾಗಿ ದೊರೆಯಲಿದೆ.
ಎಲ್ಲಾ ಟಿ ಶರ್ಟ್ ಗಳ ಮೇಲೆ 50% ಡಿಸ್ಕೌಂಟ್ ಲಭ್ಯವಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.