ಪುತ್ತೂರು: ಟೀಮ್ ಕಲ್ಲೇಗ ಟೈಗರ್ಸ್ ಮುಖ್ಯಸ್ಥನಾಗಿದ್ದ ಅಕ್ಷಯ್ ಕಲ್ಲೇಗ ಜನ್ಮ ದಿನದ ಪ್ರಯುಕ್ತ ಟೀಮ್ ಕಲ್ಲೇಗ ಟೈಗರ್ಸ್ (ರಿ.)ಪುತ್ತೂರು ಬಿ ಇ ಎಂ ಶಾಲೆಗೆ ಮೂರು ಕಂಪ್ಯೂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಮುರ ಸರಕಾರಿ ಶಾಲೆಗೆ ನಾಲ್ಕು ಫ್ಯಾನ್, ಬನ್ನೂರು ಮತ್ತು ಕೊಡಿಪ್ಪಾಡಿ ಸರಕಾರಿ ಶಾಲೆಗೆ ಪುಸ್ತಕ ವಿತರಣೆ ಮಾಡಿಲಾಯಿತು.


ಈ ಸಂದರ್ಭದಲ್ಲಿ ಅಕ್ಷಯ್ ಕಲ್ಲೇಗ ಹೆತ್ತವರು ಸೇರಿದಂತೆ ಕಲ್ಲೇಗ ಕಲ್ಲೇಗ ಟೈಗರ್ಸ್ ನ ಸದಸ್ಯರು ಉಪಸ್ಥಿತರಿದ್ದರು.
