ಪುತ್ತೂರು: ಪಡ್ನೂರಿನ ಯುವತಿ ಜೆರಾಕ್ಸ್ ಮಾಡಲು ತೆರಳಿ ಬಳಿಕ ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿಯ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ ನೀಡಿ ಮನೆಯವರ ಜೊತೆ ಮಾತು ಕತೆ ನಡೆಸಿದರು. ಪ್ರಕರಣದ ಬಗ್ಗೆ ಪೊಲೀಸರಿಂದ ಮಾಹಿತಿ ಪಡೆದರು.
ಈ ಸಂದರ್ಭ ಉಮೇಶ್ ಕೋಡಿಬೈಲ್, ಶ್ರೀನಿವಾಸ್ ಪೆರ್ವೋಡಿ ರವಿ ಕುಮಾರ್ ರೈ, ರೂಪೇಶ್ ,ಪ್ರಜ್ವಲ್ ಘಾಟೆ, ಸುಜಿತ್ ಕಜೆ ಸಹಿತ ಹಲವರು ಉಪಸ್ಥಿತರಿದ್ದರು.
























