
ಪುತ್ತೂರು: 81 ವರ್ಷಗಳ ವಸ್ತ್ರ ಪರಂಪರೆಯನ್ನು ಹೊಂದಿರುವ ಎಂ. ಸಂಜೀವ ಶೆಟ್ಟಿ ಮಳಿಗೆಯಲ್ಲಿ ವರ್ಷಂಪ್ರತಿಯಂತೆ ಮಾನ್ಸೂನ್ ಆಷಾಢ ಬಿಗ್ಗೆಸ್ಟ್ ಸೇಲ್ ಜು.07 ರಿಂದ ಪ್ರಾರಂಭವಾಗುತ್ತಿದೆ.
ಪ್ರಖ್ಯಾತ ಮಿಲ್ ಗಳಿಂದ ನೇರವಾಗಿ ಖರೀದಿಸಿದ ಹೊಸ ಹೊಸ ಡಿಸೈನ್ ಸೀರೆಗಳು, ರೆಡಿಮೇಡ್ ಡ್ರೆಸ್ ಗಳು, ಬ್ಲಾಂಕೇಟ್ಸ್ ಕಲೆಕ್ಷನ್ಸ್ ಜು.07 ರಿಂದ ಪ್ರತಿದಿನವೂ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಬಳಿಯ ಎಂ. ಸಂಜೀವ ಶೆಟ್ಟಿ ಮಳಿಗೆಯಲ್ಲಿ ಲಭ್ಯವಿದೆ ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
