ಪುತ್ತೂರು: ವಿಸ್ತಾರ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಯು ಪುತ್ತೂರಿನ ಮುಖ್ಯ ರಸ್ತೆಯ ಪದ್ಮ ಸೋಲಾರ್ ಮುಂಭಾಗ ಹಾಗೂ ಇನ್ಲ್ಯಾಂಡ್ ಮಯೂರು ಬಿಲ್ಡಿಂಗ್ ನ ಪಕ್ಕದ ನೀಕ್ಷ ಆರ್ಕೇಡ್ ನಲ್ಲಿ ಜು.09 ರಂದು ಶುಭಾರಂಭ ಗೊಳ್ಳಲಿದೆ.
ನೂತನ ಸಂಸ್ಥೆಯ ಉದ್ಘಾಟನೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ತಾಲೂಕ್ ಪಂಚಾಯತ್ ಇ ಒ ನವೀನ್ ಕುಮಾರ್ ಭಂಡಾರಿ , ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ತಾಲೂಕ್ ಹೆಲ್ತ್ ಆಫೀಸರ್ ಡಾ. ದೀಪಕ್ ರೈ, ಮಾಜಿ ಶಾಸಕ ಸಂಜೀವ ಮಠ ದೂರು, ವಿಜಯ ಸಮ್ರಾಟ್ ಪುತ್ತೂರು ಇದರ ಸಂಚಾಲಕ ಸಹಜ್ ಜೆ ರೈ, ಪ್ರೊ ಕಬಡ್ಡಿ ಆಟಗಾರ ಮತ್ತು ಬ್ಯಾಂಕ್ ಆಫ್ ಬರೋಡಾ ದ ಮ್ಯಾನೇಜರ್ ಪ್ರಶಾಂತ್ ಕುಮಾರ್ ರೈ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಭಾಗವಹಿಸಲಿದ್ದಾರೆ.
ನೂತನ ಸಂಸ್ಥೆಯಲ್ಲಿ ಸಿಗುವ ಸೌಲಭ್ಯಗಳು:
- Tour Packages
( Domestic & International) - Flight Ticket Booking
- Bus Ticket Booking
- Visa & Passport Services
- Hotel & Resort Bookings
- Health & Vechile Insurance
- Corporate Services
- Foreign Money Exchange
- Corporate Bookings
- Cargo & Courier Services
ಹೆಚ್ಚಿನ ಮಾಹಿತಿಗಾಗಿ 9901671277 ಗೆ ಸಂಪರ್ಕಿಸಬೇಕಾಗಿ ಪಾಲುದಾರರಾದ ರಹಾಲ್ ರೈ ಕೆ ಪುತ್ತೂರು ಮತ್ತು ರೋಹಿತ್ ಎಸ್ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.