ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮುಂಡೂರು ಘಟಕ ಇದರ 2025ನೇ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ )ಪುತ್ತೂರು ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ರವಿ ಕುಮಾರ್ ಮಠ,ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ವೀರಮಂಗಲ ಮತ್ತು ಪ್ರವೀಣ್ ಶೆಟ್ಟಿ ತಿಂಗಲಾಡಿ ಇವರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಮುಂಡೂರು ಗ್ರಾಮದ ನೂತನ ಅಧಕ್ಷರು ಬಾಲಚಂದ್ರ ಗೌಡ ಕಡ್ಯ, ಪ್ರಧಾನ ಕಾರ್ಯದರ್ಶಿ ಧನಂಜಯ ಕಲ್ಲಮ.
ಮುಂಡೂರು ಬೂತ್ ಸಂಖ್ಯೆ 189ರ ಅಧ್ಯಕ್ಷರು ಹರೀಶ್ ಬಿಕೆ, ಕಾರ್ಯದಶೀ ಹರೀಶ್ ಪೂಜಾರಿ ಹಿಂದಾರು, ಮುಂಡೂರು ಬೂತ್ ಸಂಖ್ಯೆ 190ರ ಅಧ್ಯಕ್ಷರು ಕುಶಾಲಪ್ಪ ಗೌಡ ಕಡ್ಯ, ಕಾರ್ಯದರ್ಶಿ ಸಂತೋಷ್ ತೌಡಿಂಜ, ಮುಂಡೂರು ಬೂತ್ ಸಂಖ್ಯೆ 191ರ ಅಧ್ಯಕ್ಷರು ಮೋನಪ್ಪ ಗೌಡ ಗುತ್ತಿನಪಾಲು, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಅಂಬಟಾ, ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಂಡೂರು ಗ್ರಾಮದ ಮಾಜಿ ಅಧ್ಯಕ್ಷರು ಸದಾಶಿವ ಶೆಟ್ಟಿ ಪಟ್ಟೆ, ಮಾಜಿ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಕಣ್ಣಾರ್ನುಜಿ, ಮಾಜಿ ಗೌರವ ಸಲಹೆಗರರಾದ ಬಾಲಕೃಷ್ಣ ಶೆಟ್ಟಿ ಪಟ್ಟೆ, ಬಾಲಕೃಷ್ಣ ಶೆಟ್ಟಿ ಪಂಜಳ,ಹಿರಿಯರಾದ
ಶೇಸಪ್ಪ ಆಚಾರ್ಯ ಮುಂಡೂರು, ಸೀತಾರಾಮ ಆಚಾರ್ಯ ಪಂಜಳ,ಹಾಗೂ ಸುಂದರ ನಾಯ್ಕ ಬಿಕೆ, ಬಾಲಕೃಷ್ಣ ಕುರೆಮಜಲು, ಬಾಲಚಂದ್ರ ಸೊರಕೆ, ಸೇಸಪ್ಪ ಶೆಟ್ಟಿ ಪೋನೋನಿ, ಸಂತೋಷ್ ಶೆಟ್ಟಿ ಪಂಜಳ,ವಿನೋದ್ ಶೆಟ್ಟಿ ಪಂಜಳ,ಅವಿನಾಶ್ ಕೇದಗೆದಡಿ.ಗುಲಾಬಿ, ಚಿತ್ರ, ವಿದ್ಯಾ, ಪ್ರಸಾದ್ ಬಿಕೆ ರಮೇಶ್ ಕುರೆಮಜಲು,ಜಗದೀಶ್ ಕಲ್ಲಮ, ಜನಾರ್ದನ ಕುರೆಮಜಲು, ಯೋಗೀಶ್ ಕಲ್ಲಮ, ರುಕ್ಮಯ್ಯ ಕೇದಗೆದಡಿ,ಉಪಸ್ಥಿತರಿದ್ದರು ವಿನೋದ್ ಶೆಟ್ಟಿ ಪಂಜಳ ಇವರ ಮನೆಯಲ್ಲಿ ಸಭೆ ನಡೆಸಲಾಯಿತು.