ಪುತ್ತೂರು: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್‌ಗೆ ಸೇರಿರುವ, ಮುಕ್ವೆ ಸಮೀಪದ ಮಣಿಯ ನಿವಾಸಿ ಅಟೋ ರಿಕ್ಷಾ ಚಾಲಕ ಮುಹಮ್ಮದ್ ಅವರು ಜು. 11ರಂದು ಬೆಳಗಿನ ಜಾವ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು.
ಮೃತರು ಪತ್ನಿ ಗಂಡುಮಕ್ಕಳಾದ ನವಾಝ್, ನಿಯಾಝ್, ಫಯಾಝ್, ಫರಾಝ್ ಮತ್ತು ಫೈಝಲ್ ಮತ್ತು ಎರಡು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.