ಪುತ್ತೂರು: ಯುವಸ್ಪಂದನ (ರಿ.) ಪೆರ್ನೆ ಇದರ ಆಶ್ರಯದಲ್ಲಿ ಊರ ಪರ ಊರ ಹಿಂದೂ ಬಾಂಧವರ ಪ್ರಥಮ ವರ್ಷದ ಕ್ರೀಡೋತ್ಸವ ಪೆರ್ನೆದ ಕೆಸರ್ದ ಪರ್ಬ 2025 ಕಾರ್ಯಕ್ರಮ ಆ.03 ರಂದು ನಡಿಮಾರ್ ಗದ್ದೆ ದೊಡ್ಡ ಮನೆ ಪೆರ್ನೆ ಇಲ್ಲಿ ನಡೆಯಲಿದ್ದು ಸಂಘಟನೆಯ ಲೋಗೋ ಮತ್ತು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು.13 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.