ಪುತ್ತೂರು: ರಿಯಲ್ ಎಸ್ಟೇಟ್ ಫ್ರೆಂಡ್ಸ್ ಪುತ್ತೂರು ಇವರ ಸಾರಥ್ಯದಲ್ಲಿ ಸಿಝ್ಲರ್ ಫ್ರೆಂಡ್ಸ್, ಯು ಆರ್ ಪ್ರಾಪರ್ಟೀಸ್, ಕುಂಕುಮ್ ಅಸೋಸಿಯೇಟ್ಸ್ ಇದರ ಸಹಯೋಗದೊಂದಿಗೆ ಜು.27 ರಂದು ಕಾರ್ಜಾಲು ವಿನಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ನಡೆಯಲಿದ್ದು ಇದರ ಪೂರ್ವಭಾವಿ ಸಭೆ ಮತ್ತು ಆಮಂತ್ರಣ ಪತ್ರಿಕೆ ಬಿಡುಗಡೆ ಬೆದ್ರಾಳದ ಶ್ರೀಮಾ ಥೀಮ್ ಪಾರ್ಕ್ ನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ರೂಪು ರೇಷೆಗಳ ಬಗ್ಗೆ ಚರ್ಚಿಸಿ ಸಲಹೆ ಸೂಚನೆಯನ್ನು ಪಡೆದು ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಲವು ಮಂದಿ ಈ ಸದರ್ಭದಲ್ಲಿ ಉಪಸ್ಥಿತರಿದ್ದರು.